ಸಾಮಾಗ್ರಿಗಳು
ಈರುಳ್ಳಿ
ಕ್ಯಾಪ್ಸಿಕಂ
ಕ್ಯಾರೆಟ್
ಸ್ವೀಟ್ ಕಾರ್ನ್
ಚೀಸ್
ಕುರ್ಕುರೆ ಗ್ರಾಂಡ್ ಮಸ್ತಿ
ಟೊಮ್ಯಾಟೊ ಸಾಸ್
ಚಿಲ್ಲಿ ಪೌಡರ್
ಆರಿಗ್ಯಾನೊ
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಈರುಳ್ಳಿ, ತರಕಾರಿ ಹಾಕಿ
ನಂತರ ಸಾಸ್ ಹಾಕಿ
ನಂತರ ಆರಿಗ್ಯಾನೊ ಹಾಕಿ
ನಂತರ ಚೀಸ್ ಹಾಕಿ
ನೀರು ಹಾಕಿ
ಇದಕ್ಕೆ ಕುರ್ಕುರೆ ಹಾಕಿ ಮಿಕ್ಸ್ ಮಾಡಿ ಸೇವಿಸಿ