ಸಾಮಾಗ್ರಿಗಳು
ಹೀರೇಕಾಯಿ
ಕ್ಯಾಪ್ಸಿಕಂ
ಈರುಳ್ಳಿ
ಹಸಿಮೆಣಸು
ಖಾರದಪುಡಿ
ಶೇಂಗಾ
ಬೆಳ್ಳುಳ್ಳಿ
ಬೆಲ್ಲ
ಟೊಮ್ಯಾಟೊ
ಸಾಂಬಾರ್ ಪುಡಿ
ಜೀರಿಗೆ
ಕಾಯಿ
ಮಾಡುವ ವಿಧಾನ
ಮೊದಲು ಮಿಕ್ಸಿಗೆ ಹುರಿದ ಶೇಂಗಾ, ಕಾಯಿ, ಕೊತ್ತಂಬರಿ, ಹಸಿಮೆಣಸು, ಬೆಲ್ಲ, ಬೆಳ್ಳುಳ್ಳಿ ಹಾಕಿ ರುಬ್ಬಿ
ನಂತರ ಬಾಣಲೆಗೆ ಎಣ್ಣೆ ಸಾಸಿವೆ, ಜೀರಿಗೆ, ಈರುಳ್ಳಿ ಹಾಕಿ
ನಂತರ ಟೊಮ್ಯಾಟೊ ಹಾಕಿ, ನಂತರ ಹೀರೆಕಾಯಿ, ಕ್ಯಾಪ್ಸಿಕಂ ಹಾಕಿ
ನಂತರ ಖಾರದಪುಡಿ, ಸಾಂಬಾರ್ ಪುಡಿ, ಉಪ್ಪು ಹಾಕಿ
ನಂತರ ಮಸಾಲಾ ಹಾಕಿ ಬೇಯಿಸಿದರೆ ಪಲ್ಯ ರೆಡಿ