RECIPE| ಒಮ್ಮೆ ಮನೆಯಲ್ಲೇ ಮಾಡಿ ನೋಡಿ ಆಪಲ್ ಜಾಮ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೇಕಾಗುವ ಸಾಮಾಗ್ರಿಗಳು:

ಒಂದೂವರೆ ಕಪ್ ಸಿಪ್ಪೆ ಸುಲಿದು ಕತ್ತರಿಸಿದ ಸೇಬು
ಸಕ್ಕರೆ
ನಿಂಬೆ ರಸ

ಮಾಡುವ ವಿಧಾನ:

1. ಸೇಬು ಮತ್ತು ಸಕ್ಕರೆಯನ್ನು ಮಿಶ್ರಣ ಮಾಡಿ ಮೈಕ್ರೋವೇವ್ ಬಟ್ಟಲಿನಲ್ಲಿ ಹಾಕಿ ಅಧಿಕ ಉಷ್ಣತೆಯಲ್ಲಿ 2 ನಿಮಿಷ ಇಡಿ.

2. ಈಗ ಬಟ್ಟಲನ್ನು ಮೈಕ್ರೋವೇವ್ ನಿಂದ ತೆಗೆದು ಅದಕ್ಕೆ ನಿಂಬೆ ರಸ ಮತ್ತು ಸ್ವಲ್ಪ ಚಕ್ಕೆ ಪುಡಿ ಹಾಕಿ ಮತ್ತೆ ಮೈಕ್ರೋವೇವ್ ನಲ್ಲಿಟ್ಟು 2-3 ನಿಮಿಷ ಬಿಡಿ.

3. ಈಗ ಬಟ್ಟಲನ್ನು ಮೈಕ್ರೋವೇವ್ ನಿಂದ ತೆಗೆದು ತಣ್ಣಗಾಗಲು ಇಟ್ಟು, ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟರೆ ತುಂಬಾ ಕಾಲ ಬಳಕೆ ಮಾಡಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!