RECIPE| ಇಡ್ಲಿ ಇಷ್ಟ ಆಗಲ್ಲ ಅನ್ನೋರಿಗಾಗಿ ಬನಾನ ಇಡ್ಲಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೇಕಾಗುವ ಸಾಮಾಗ್ರಿಗಳು:

ರವಾ
ತೆಂಗಿನ ತುರಿ
ಬಾಳೆ ಹಣ್ಣು
ಉಪ್ಪು
ಸಕ್ಕರೆ
ಸೋಡಾ
ತುಪ್ಪ
ಹಸಿ ಬಟಾಣಿ

ಮಾಡುವ ವಿಧಾನ:

* ಮೊದಲಿಗೆ ಬಾಳೆ ಹಣ್ಣಿನ ಸಿಪ್ಪೆ ಸುಲಿದು, ನಂತರ ಬಾಳೆ ಹಣ್ಣನ್ನು ಮ್ಯಾಶರ್ ಅಥವಾ ಕೈಯಿಂದ ಪೇಸ್ಟ್ ರೀತಿ ಮಾಡಿಕೊಳ್ಳಿ.
* ಈಗ ಅದಕ್ಕೆ ರವೆ, ತೆಂಗಿನ ತುರಿ, ಸಕ್ಕರೆ, ಅಡುಗೆ ಸೋಡಾ, ಚಿಟಕೆಯಷ್ಟು ಉಪ್ಪು, ಬಟಾಣಿ ಹಾಕಿ ಮಿಕ್ಸ್ ಮಾಡಿಕೊಂಡು ನೀರು ಸೇರಿಸಿ ಇಡ್ಲಿಯ ಹದಕ್ಕೆ ತನ್ನಿ.
* ಈಗ ಇಡ್ಲಿ ತಟ್ಟೆಗೆ ತುಪ್ಪ ಸವರಿ ಅದಕ್ಕೆ ಇಡ್ಲಿ ಹಿಟ್ಟು ಹಾಕಿ ಬೇಯಿಸಿದರೆ ಬಾಳೆ ಹಣ್ಣಿನ ಇಡ್ಲಿ ರೆಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!