RECIPE| ಮಧ್ಯಾಹ್ನದ ಊಟಕ್ಕೆ ರುಚಿಯಾದ ಬದನೆಕಾಯಿ ಸಾಂಬಾರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮಧ್ಯಾಹ್ನದ ಊಟಕ್ಕೆ ಮಾಡಿ ಸವಿದು ನೋಡಿ ರುಚಿಯಾದ ಬದನೆಕಾಯಿ ಸಾಂಬಾರು.

ಬೇಕಾಗುವ ಸಾಮಾಗ್ರಿಗಳು

*ಬದನೆಕಾಯಿ
*ಈರುಳ್ಳಿ –
*ಎಣ್ಣೆ
*ಬೆಳ್ಳುಳ್ಳಿ
*ಟೊಮೇಟೊ
*ನೀರು
*ಖಾರದ ಪುಡಿ
*ಉಪ್ಪು
*ಕರಿಬೇವು
*ಚಕ್ಕೆ
*ಅರಿಶಿನ ಪುಡಿ
*ಜೀರಿಗೆ ಪುಡಿ
*ಗರಂ ಮಸಾಲ
*ಕೊತ್ತಂಬರಿ ಸೊಪ್ಪು
*ಬಟಾಣಿ

ಮಾಡುವ ವಿಧಾನ

* ಮೊದಲು ಬದನೆಕಾಯಿಗಳನ್ನು ನೀರಿನಲ್ಲಿ ನೆನೆಸಿಕೊಳ್ಳಿ. ನಂತರ ಅದನ್ನು ತೆಗೆದು ಹೊರಗೆ ಸ್ವಲ್ಪ ಹೊತ್ತು ಇಡಿ.
* ಈಗ ತಳ ದಪ್ಪವಿರುವ ಪಾತ್ರೆಯನ್ನು ಕಾಯಿಸಿಕೊಳ್ಳಿ. ಅದು ಕಾದ ಮೇಲೆ ಅದಕ್ಕೆ ಕತ್ತರಿಸಿದ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಹಾಕಿ ಹುರಿದುಕೊಳ್ಳಿ.
* 10 ನಿಮಿಷಗಳ ಬಳಿಕ ಅದಕ್ಕೆ ಕತ್ತರಿಸಿದ ಟಮೊಟೋ, ಬದನೆಕಾಯಿ ಹೋಳುಗಳನ್ನು ನೀರು, ಖಾರದ ಪುಡಿ, ಉಪ್ಪು, ಕರಿಬೇವು, ಚಕ್ಕೆ, ಅರಿಶಿನ, ಜೀರಿಗೆ ಪುಡಿ, ಗರಂ ಮಸಾಲ ಪುಡಿ ಮತ್ತು ಕೊತ್ತಂಬರಿ ಸೊಪ್ಪುಗಳನ್ನು ಹಾಕಿ.
*ಈಗ ಪಾತ್ರೆಯ ಮುಚ್ಚಳವನ್ನು ಮುಚ್ಚಿ 8-10 ನಿಮಿಷಗಳ ಕಾಲ ಬೇಯಲು ಬಿಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!