RECIPE| ಊಟದ ರುಚಿ ದುಪ್ಪಟ್ಟಾಗಲು ಮಾಡಿ ನೋಡಿ ಶುಂಠಿ ತೊಕ್ಕು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಬೇಕಾಗುವ ಸಾಮಗ್ರಿಗಳು: ‌

* ಶುಂಠಿ
* ಎಣ್ಣೆ
* ಸಾಸಿವೆ
* ಹಸಿಮೆಣಸಿನಕಾಯಿ
* ಮೆಂತ್ಯದ ಪುಡಿ
* ಖಾರದ ಪುಡಿ
* ಅರಿಶಿಣ ಪುಡಿ
* ಇಂಗು
* ಹುಣಸೆರಸ
* ಉಪ್ಪು
* ಬೆಲ್ಲ
* ಕರಿಬೇವು

ಮಾಡುವ ವಿಧಾನ:

* ಮೊದಲು ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ನಂತರ ಸಾಸಿವೆ, ಶುಂಠಿಯನ್ನು ಹಾಕಿ.
* ನಂತರ ಅದಕ್ಕೆ ಕತ್ತರಿಸಿದ ಹಸಿಮೆಣಸಿನಕಾಯಿ, ಕರಿಬೇವು, ಮೆಂತ್ಯೆ ಪುಡಿ, ಇಂಗು, ಬೆಲ್ಲ, ಹುಣಸೆ ರಸ, ಖಾರದ ಪುಡಿ, ಅರಿಶಿಣ ಪುಡಿ ಹಾಕಿ ಕುದಿಸಬೇಕು.
* ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುದಿಸಿ.
* ಬಳಿಕ ಒಲೆಯಿಂದ ಪಾತ್ರೆಯನ್ನು ಕೆಳಗಿಳಿಸಿದರೆ ಶುಂಠಿ ತೊಕ್ಕು ತಿನ್ನಲು ಸಿದ್ಧ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!