RECIPE| ಬಾಯಿ ಚಪ್ಪರಿಸಿಕೊಂಡು ತಿನ್ನಿ ನೆಲಗಡಲೆಯ ಹಲ್ವಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಬೇಕಾಗುವ ಸಾಮಾಗ್ರಿಗಳು:‌

ನೆಲ ಕಡಲೆ
ತೆಂಗಿನ ತುರಿ
ಸಕ್ಕರೆ
ಹಾಲು

ಮಾಡುವ ವಿಧಾನ:

* ನೆಲಗಡಲೆಯನ್ನು ಒಂದು ಗಂಟೆ ಕಾಲ ನೀರಿನಲ್ಲಿ ನೆನೆ ಹಾಕಿ.
* ಈಗ ತುರಿದ ತೆಂಗಿನಕಾಯಿ ಮತ್ತು ನೆಲಗಡಲೆಯನ್ನು ರುಬ್ಬಿಕೊಳ್ಳಿ.
* ಪಾತ್ರೆಯಲ್ಲಿ ಸಕ್ಕರೆ ಮತ್ತು ಹಾಲು ಹಾಕಿ. ಹಾಲು ಮಂದವಾಗುವವರೆಗೆ ಕುದಿಸಿ.
* ಪ್ಯಾನ್ ನಲ್ಲಿ ತುಪ್ಪ ಹಾಕಿ, ತುಪ್ಪ ಬಿಸಿಯಾದ ಮೇಲೆ ರುಬ್ಬಿದ ಪೇಸ್ಟ್ ಹಾಕಿ ಕಡಿಮೆ ಉರಿಯಲ್ಲಿ 2 ನಿಮಿಷ ಸೌಟ್ ನಿಂದ ಆಡಿಸುತ್ತಾ ಬೇಯಿಸಿ, ನಂತರ ಕುದಿಸಿ ಹಾಲು ಹಾಕಿ ಬೇಯಿಸಿ.
* ನಂತರ ಪ್ಲೇಟ್ ಗೆ ತುಪ್ಪ ಸವರಿ ಅದರಲ್ಲಿ ಮಿಶ್ರಣವನ್ನು ಹಾಕಿ ತಣ್ಣಗಾದ ಮೇಲೆ ಕತ್ತರಿಸಿದರೆ ನೆಲಗಡಲೆಯ ಹಲ್ವಾ ರೆಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!