RECIPE| ಮನೆಯಲ್ಲೇ ಮಾಡಿ ನೋಡಿ ವೆಜಿಟೇಬಲ್ ಮಯೋನೈಸ್ ಸ್ಯಾಂಡ್‌ವಿಚ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಸಂಜೆ ವೇಳೆ ಏನಾದ್ರು ಸ್ನ್ಯಾಕ್ಸ್‌ ತಿನ್ನಬೇಕು ಅಂತ ಅನಿಸ್ತಾ ಇದ್ರೆ ಮನೆಯಲ್ಲೇ ಟ್ರೈ ಮಾಡಿ ನೋಡಿ ವೆಜಿಟೇಬಲ್ ಮಯೋನೈಸ್ ಸ್ಯಾಂಡ್‌ವಿಚ್.

ಬೇಕಾಗುವ ಸಾಮಾಗ್ರಿಗಳು:

ಬ್ರೆಡ್ ಸ್ಲೈಸ್
ಮಯೋನೈಸ್
ಸಿಲೆರಿ
ಕ್ಯಾರೇಟ್
ಲೆಟ್ಯೂಸ್ ಎಲೆಗಳು
ಕ್ಯಾಪ್ಸಿಕಂ
ಉಪ್ಪು
ಕಾಳುಮೆಣಸಿನ ಹುಡಿ
ಟ್ಯಾಬಸ್ಕೋ ಸಾಸ್

ಮಾಡುವ ವಿಧಾನ:

* ಸಿಲೆರಿ, ಕ್ಯಾಪ್ಸಿಕಂ, ಕ್ಯಾರೇಟ್, ಉಪ್ಪು, ಕಾಳುಮೆಣಸಿನ ಹುಡಿ ಮತ್ತು ಟಾಬಸ್ಕೋ ಸಾಸ್ ಅನ್ನು ಮಯೋನೈಸ್‌ನೊಂದಿಗೆ ಮಿಶ್ರ ಮಾಡಿಕೊಳ್ಳಿ.
* ಈಗ ಬ್ರೆಡ್ ಸ್ಲೈಸ್‌ಗಳ ಬದಿಗಳನ್ನು ಕತ್ತರಿಸಿ.
* ಸ್ಲೈಸ್‌ನ ಮೇಲೆ ಲೆಟ್ಯೂಸ್ ಎಲೆಗಳನ್ನು ಹರಡಿ. * ಅದರ ಮೇಲೆ ಮಯೋನೈಸ್ ಮಿಶ್ರಣವನ್ನು ಅಗತ್ಯ ಪ್ರಮಾಣದಲ್ಲಿ ಸವರಿ. ಇನ್ನೊಂದು ಬ್ರೆಡ್ ಸ್ಲೈಸ್‌ನೊಂದಿಗೆ ಸ್ಲೈಸ್ ಅನ್ನು ಮುಚ್ಚಿ.
* ಹೆಚ್ಚು ಸ್ಯಾಂಡ್‌ವಿಚ್‌ಗಳನ್ನು ಇದೇ ರೀತಿಯಾಗಿ ಮಾಡಿಕೊಳ್ಳಿ.

ಈಗ ವೆಜಿಟೇಬಲ್ ಮಯೋನೈಸ್ ಸ್ಯಾಂಡ್‌ವಿಚ್ ಸವಿಯಲು ರೆಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!