ಸಾಮಾಗ್ರಿಗಳು
ಬ್ರೊಕೊಲಿ
ಚೀಸ್
ಕ್ಯಾರೆಟ್ ತುರಿ
ಕಡ್ಲೆಹಿಟ್ಟು
ಓಟ್ಸ್ ಪುಡಿ
ಉಪ್ಪು
ಖಾರದಪುಡಿ
ಮ್ಯಾಗಿ ಮಸಾಲಾ
ಮಾಡುವ ವಿಧಾನ
ಮೊದಲು ಬ್ರೊಕೊಲಿಯನ್ನು ಸಣ್ಣದಾಗಿ ಕತ್ತರಿಸಿ
ಇದಕ್ಕೆ ಈರುಳ್ಳಿ, ಕ್ಯಾರೆಟ್ ತುರಿ, ಉಪ್ಪು, ಕೊತ್ತಂಬರಿ ಸೊಪ್ಪು
ಖಾರದಪುಡಿ, ಓಟ್ಸ್ ಪುಡಿ, ಮ್ಯಾಗಿ ಮಸಾಲಾ, ಕಡ್ಲೆಹಿಟ್ಟು ಹಾಕಿ
ನೀರು ಮಿಕ್ಸ್ ಮಾಡಿ ಹೆಂಚಿನ ಮೇಲೆ ಹಾಕಿ ಬೆಣ್ಣೆ ಹಾಕಿ ಬೇಯಿಸಿದರೆ ಬ್ರೊಕೊಲಿ ಚಿಲ್ಲಾ ರೆಡಿ