BREAKFAST | ಟಿಫನ್ ಬಾಕ್ಸ್ ಗೆ ಕ್ಯಾರೆಟ್ ಪ್ಯಾನ್ ಕೇಕ್ಸ್ ಈಸಿ ರೆಸಿಪಿ ಇಲ್ಲಿದೆ..

ಸಾಮಾಗ್ರಿಗಳು
ಕ್ಯಾರೆಟ್ ಪ್ಯೂರಿ
ಮೊಟ್ಟೆ
ಓಟ್ಸ್ ಅಥವಾ ಮೈದಾ
ಉಪ್ಪು
ವೆನಿಲಾ ಎಸೆನ್ಸ್

ಮಾಡುವ ವಿಧಾನ
ಈ ಎಲ್ಲ ಪದಾರ್ಥಗಳನ್ನು ಮಿಕ್ಸ್ ಮಾಡಿ
ಅರ್ಧ ಗಂಟೆ ನಂತರ ನಾನ್‌ಸ್ಟಿಕ್ ಹೆಂಚಿಗೆ ಹಾಕಿ
ಬಿಸಿ ಬಿಸಿ ಸೇವಿಸಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!