ಸಾಮಾಗ್ರಿಗಳು
ಪನೀರ್
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಉಪ್ಪು
ಖಾರದಪುಡಿ
ಗರಂ ಮಸಾಲಾ
ಸಾಂಬಾರ್ ಪುಡಿ
ಮೊಸರು
ಈರುಳ್ಳಿ
ಕ್ಯಾಪ್ಸಿಕಂ
ಮಾಡುವ ವಿಧಾನ
ಮೊದಲು ಮೊಸರಿಗೆ ಉಪ್ಪು, ಖಾರದಪುಡಿ, ಗರಂಮಸಾಲಾ, ಸಾಂಬಾರ್ಪುಡಿ,ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಮಿಕ್ಸ್ ಮಾಡಿ
ಇದಕ್ಕೆ ಪನೀರ್, ಈರುಳ್ಳಿ ಹಾಗೂ ಕ್ಯಾಪ್ಸಿಕಂ ಹಾಕಿ ನೆನೆಸಿಡಿ
ನಂತರ ತವಾ ಮೇಲೆ ಫ್ರೈ ಮಾಡಿದ್ರೆ ಟಿಕ್ಕಾ ರೆಡಿ