ಕಾಯಿಬೆಲ್ಲ ಮಾಡುವ ವಿಧಾನ
ಮೊದಲು ಈಗಿನ್ನು ಒಡೆದ ಫ್ರೆಶ್ ತೆಂಗಿನಕಾಯಿಯನ್ನು ತುರಿದುಕೊಳ್ಳಿ
ನಂತರ ಅದಕ್ಕೆ ಬೆಲ್ಲ ತುರಿದು ಹಾಕಿ
ನಂತರ ಅದಕ್ಕೆ ಏಲಕ್ಕಿ ಪುಡಿ ಹಾಕಿ ಮಿಕ್ಸ್ ಮಾಡಿ
ಕೈಯಲ್ಲಿ ಕಲಸಿದ್ರೆ ಕಾಯಿಬೆಲ್ಲ ರೆಡಿ
ಕಾಯಿಚಟ್ನಿ ಮಾಡುವ ವಿಧಾನ
ಮೊದಲು ಕಾಯಿ ಕೊತ್ತಂಬರಿ, ಜೀರಿಗೆ, ಹಸಿಮೆಣಸು, ಶುಂಠಿ ಹಾಗೂ ಬೆಳ್ಳುಳ್ಳಿ ಹಾಕಿ ಮಿಕ್ಸಿ ಮಾಡಿದ್ರೆ ಕಾಯಿಚಟ್ನಿ ರೆಡಿ