ಸಾಮಾಗ್ರಿಗಳು
ಮಜ್ಜಿಗೆ
ಉಪ್ಪು
ಶೇಂಗಾ
ಜೀರಿಗೆ
ಕೊತ್ತಂಬರಿ
ಕರಿಬೇವು
ಈರುಳ್ಳಿ
ಹಿಂಗ್
ಶುಂಠಿ
ಬೆಳ್ಳುಳ್ಳಿ
ಅರಿಶಿಣ
ಮಾಡುವ ವಿಧಾನ
ಮೊದಲು ಮಿಕ್ಸಿಗೆ ಹುರಿದ ಶೇಂಗಾ, ಹಸಿಮೆಣಸು, ಜೀರಿಗೆ, ಶುಂಠಿ, ಬೆಳ್ಳುಳ್ಳಿ, ಕರಿಬೇವು, ಕೊತ್ತಂಬರಿ ಸೊಪ್ಪು ಹಾಕಿ ರುಬ್ಬಿ
ನಂತರ ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಹಿಂಗ್ ಹಾಗೂ ಈರುಳ್ಳಿ, ಅರಿಶಿಣ ಹಾಕಿ
ನಂತರ ಅದಕ್ಕೆ ಮಜ್ಜಿಗೆ ಹಾಕಿ ಆಫ್ ಮಾಡಿದ್ರೆ ಸಾರು ರೆಡಿ