ಸಾಮಾಗ್ರಿಗಳು
ಮಾವಿಕಾಯಿ
ಹಸಿಮೆಣಸು
ತೆಂಗಿನಕಾಯಿ
ಕಡ್ಲೆಬೇಳೆ
ಉದ್ದಿನಬೇಳೆ
ಕೊತ್ತಂಬರಿ
ಕಾಯಿ
ಕರಿಬೇವು
ಉಪ್ಪು
ಅರಿಶಿಣ
ಎಣ್ಣೆ
ಅನ್ನ
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಕಡ್ಲೆಬೇಳೆ, ಉದ್ದಿನಬೇಳೆ, ಶೇಂಗಾ ಹಾಕಿ ಬಾಡಿಸಿ
ನಂತರ ಅದಕ್ಕೆ ಹಸಿಮೆಣಸು, ಉಪ್ಪು ಹಾಗೂ ಅರಿಶಿಣ ಹಾಕಿ
ನಂತರ ರೈಸ್ ಮಿಕ್ಸ್ ಮಾಡಿ, ಮೇಲೆ ಮಾವಿನಕಾಯಿ ಹಾಗೂ ಕಾಯಿತುರಿ ಉದುರಿಸಿ ತಿನ್ನಿ