ಇಲ್ಲಿದೆ 100 ಬೋಗಿಗಳ ವಿಶ್ವದ ಅತಿ ಉದ್ದದ ರೈಲು, ಸ್ವಿಟ್ಜರ್ಲೆಂಡ್ ದಾಖಲೆ!

 ಹೊಸದಿಗಂತ ಡಿಜಿಟಲ್ ಡೆಸ್ಕ್ :

ಸ್ವಿಟ್ಜರ್ಲೆಂಡ್‌ನ ಅತಿ ಅದ್ಭುತವಾದ ಆಲ್ಪ್ಸ್ ಕಣಿವೆ ಮೂಲಕ ಹಾದುಹೋಗುವ ರೈಲ್ವೆಯು ವಿಶ್ವದ ಅತಿ ಉದ್ದದ ಪ್ರಯಾಣಿಕ ರೈಲಿನ ದಾಖಲೆಯನ್ನು ನಿರ್ಮಿಸಿದೆ.

ಜಗತ್ತಿನ ಅತಿ ಉದ್ದದ ಪ್ರಯಾಣಿಕ ರೈಲಿನ ಖ್ಯಾತಿ ಸ್ವಿಸ್‌ನ ರೇಟಿಯನ್ ಕಂಪನಿ ಮುಡಿಗೇರಿದೆ. ಸ್ವಿಸ್ ರೈಲ್ವೆ ನಿರ್ವಾಹಕರೊಬ್ಬರು ವಿಶ್ವದ ಅತಿ ಉದ್ದದ ರೈಲಿನಲ್ಲಿ ಪ್ರಯಾಣ ಪೂರ್ಣಗೊಳಿಸಿದ್ದಾರೆ. ಈ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ.

Switzerland Is Now Home To World's Longest Passenger Train With 100 Coaches  Passing Through Stunning Swiss Alps

ವಿಶ್ವದ ಅತಿ ಉದ್ದದ ರೈಲು 100 ಕೋಚ್‌ಗಳನ್ನು ಒಳಗೊಂಡಿದೆ. 1.9 ಕಿ.ಮೀ ಉದ್ದದ, 4,550 ಸೀಟುಗಳನ್ನು ಹೊಂದಿದ ಈ ರೈಲು ಆಲ್ಪ್ಸ್ ಕಣಿವೆಮಾರ್ಗದಲ್ಲಿ ಪ್ರೇಡಾದಿಂದ ಬರ್ಗುಯೆನ್‌ಗೆ ಸಂಚರಿಸಿ ವಿಶ್ವದಾಖಲೆ ಮಾಡಿದೆ ಎಂದು ಕಂಪನಿ ಹೇಳಿದೆ.

Train Longest Travel Switzerland: World Longest Train Record With 100 Cars  Almost 2 Km Long Switzerland- दुनिया की सबसे लंबी ट्रेन 100 डिब्बों के साथ  2 किमी लंबाई इस देश ने अपने नाम किया ...ಸ್ವಿಸ್ ರೈಲ್ವೆ ಕಂಪನಿ 175 ವರ್ಷ ಪೂರ್ಣಗೊಳಿಸಿದ ಹಿನ್ನೆಲೆ ಹಾಗೂ ಸ್ವಿಜ್‌ನ ಎಂಜಿನಿಯರಿಂಗ್ ಸಾಧನೆಯನ್ನು ಪ್ರದರ್ಶಿಸಲು ಪ್ರಯಾಣ ಪೂರ್ಣಗೊಳಿಸಿ ವಿಶ್ವ ದಾಖಲೆಯ ಪ್ರಯತ್ನ ನಡೆಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!