ಸಾಮಾಗ್ರಿಗಳು
ಗೋಡಂಬಿ
ಖರ್ಜೂರ
ಬಾದಾಮಿ
ವಾಲ್ನಟ್ಸ್
ಚಾಕೋ ಪೌಡರ್
ಎಳ್ಳು
ಫ್ಲಾಕ್ಸ್ ಸೀಡ್ಸ್
ಸೂರ್ಯಕಾಂತಿ ಬೀಜ
ಮಾಡುವ ವಿಧಾನ
ಮೊದಲು ಬಾಣಲೆಯಲ್ಲಿ ಡ್ರೈ ಫ್ರೂಟ್ಸ್ ಹುರಿದುಕೊಳ್ಳಿ
ನಂತರ ಬಾಣಲೆಗೆ ತುಪ್ಪ ಹಾಕಿ ಖರ್ಜೂರ ಮೆತ್ತಗೆ ಮಾಡಿಕೊಳ್ಳಿ
ನಂತರ ಹುರಿದ ಡ್ರೈಫ್ರೂಟ್ಸ್ ಸೇರಿಸಿ ಉಂಡೆ ಮಾಡಿ
ಮೇಲೆ ಎಳ್ಳು ಮೆತ್ತಿ ನಿಮ್ಮಿಷ್ಟದ ಶೇಪ್ನಲ್ಲಿ ಬಾರ್ ತಯಾರಿಸಿ ಸೇವಿಸಿ