ಮೊದಲು ಬಾಣಲೆಗೆ ತುಪ್ಪ ಹಾಕಿ
ದ್ರಾಕ್ಷಿ, ಗೋಡಂಬಿ, ಪಿಸ್ತಾ, ಬಾದಾಮಿ ಹಾಕಿ ಬಾಡಿಸಿ
ನಂತರ ಸ್ವಲ್ಪ ಹಾಲು, ಸ್ವಲ್ಪ ನೀರು ಹಾಕಿ ಬಿಸಿ ಮಾಡಿ
ನಂತರ ಅದಕ್ಕೆ ಕೇಸರಿ ಹಾಗೂ ಏಲಕ್ಕಿ ಹಾಕಿ
ನಂತರ ರವೆ ಹಾಕಿ ಮಿಕ್ಸ್ ಮಾಡಿ, ನಂತರ ಸಕ್ಕರೆ ಹಾಕಿ
ತಕ್ಷಣವೇ ಬಾಳೆಹಣ್ಣು ಹಾಕಿ ಮಿಕ್ಸ್ ಮಾಡಿ ಇನ್ನೊಂದು ಸ್ಪೂನ್ ತುಪ್ಪ ಹಾಕಿದ್ರೆ ಕೇಸರಿಬಾತ್ ರೆಡಿ
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ