ಹೇಗೆ ಮಾಡೋದು?
ಮೊದಲು ಬಾಣಲೆಗೆ ಎಣ್ಣೆ ಹಾಕಿ ನಂತರ ಈರುಳ್ಳಿ ಹಾಕಿ
ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಗೂ ಟೊಮ್ಯಾಟೊ ಹಾಕಿ
ನಂತರ ಉಪ್ಪು, ಅರಿಶಿಣ ಖಾರದಪುಡಿ ಗರಂ ಮಸಾಲಾ ಹಾಕಿ
ನಂತರ ಪುಟ್ಟ ಪುಟ್ಟದಾಗಿ ಕತ್ತರಿಸಿದ ಚಿಕನ್ ಹಾಕಿ ಬೇಯಿಸಿ
ಇದು ಸಂಪೂರ್ಣ ಬೆಂದ ನಂತರ ಪೆಪ್ಪರ್ ಪುಡಿ ಹಾಕಿ
ನಂತರ ಕೊತ್ತಂಬರಿ ಸೊಪ್ಪು ಹಾಕಿ ಆಫ್ ಮಾಡಿ
ನಂತರ ಬ್ರೌನ್ ಬ್ರೆಡ್ ಮಧ್ಯ ಇದನ್ನು ಇಟ್ಟು ಎರಡೂ ಕಡೆ ಬಾಡಿಸಿ ಬಿಸಿ ಬಿಸಿ ಸ್ಯಾಂಡ್‌ವಿಚ್ ತಿನ್ನಿ