ಸಾಮಾಗ್ರಿಗಳು
ಹೆಸರುಕಾಳು
ಶುಂಠಿ
ಹಸಿಮೆಣಸು
ಅಕ್ಕಿಹಿಟ್ಟು
ಮಾಡುವ ವಿಧಾನ
ರಾತ್ರಿ ಹೆಸರುಕಾಳು ನೆನೆಸಿಡಿ
ನಂತರ ಇದಕ್ಕೆ ಉಪ್ಪು, ಶುಂಠಿ, ಹಸಿಮೆಣಸು ಹಾಕಿ ರುಬ್ಬಿ
ನಂತರ ಅಕ್ಕಿ ಹಿಟ್ಟು ಹಾಕಿ ಮಿಕ್ಸ್ ಮಾಡಿ
ನೀರು ಹಾಕಿ ದೋಸೆ ಹದಕ್ಕೆ ತನ್ನಿ
ಅರ್ಧಗಂಟೆ ಬಿಟ್ಟು ದೋಸೆ ಮಾಡಿ ಚಟ್ನಿಯೊಂದಿಗೆ ಸವಿಯಿರಿ.