ಪರಂಪರಾಧಾರಿತ ಅಭ್ಯುದಯ ದರ್ಶನ – ಧರ್ಮಪಾಲ್ ದೃಷ್ಟಿ ಕೃತಿ ಅನಾವರಣ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಚಿಂತಕ, ಲೇಖಕ ಧರ್ಮಪಾಲ್ ಅವರ ಕುರಿತು ವಿವಿಧ ವಿದ್ವಾಂಸರು ಬರೆದ ಲೇಖನಗಳ ಸಂಗ್ರಹ ‘ಪರಂಪರಾಧಾರಿತ ಅಭ್ಯುದಯ ದರ್ಶನ – ಧರ್ಮಪಾಲ್ ದೃಷ್ಟಿ’ ಪುಸ್ತಕವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಸಂಘಚಾಲಕ ವಿ. ನಾಗರಾಜ್ ಬೆಂಗಳೂರಿನ ಚನ್ನೇನಹಳ್ಳಿಯ ಜನಸೇವಾ ವಿದ್ಯಾಕೇಂದ್ರದಲ್ಲಿ ಬಿಡುಗಡೆಗೊಳಿಸಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹ ಮುಕುಂದ, ಅಂಕಣಕಾರ, ಪ್ರಾಧ್ಯಾಪಕ ಡಾ. ರೋಹಿಣಾಕ್ಷ ಶಿರ್ಲಾಲು ಉಪಸ್ಥಿತರಿದ್ದರು.
ಚಿಂತಕ ಎಂ.ಎಸ್. ಚೈತ್ರ ಸಂಪಾದಕರಾಗಿರುವ ಈ ಪುಸ್ತಕವನ್ನು ರಾಷ್ಟ್ರೋತ್ಥಾನ ಸಾಹಿತ್ಯ ಪ್ರಕಟಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!