ಮೊದಲು ಪಾತ್ರೆಗೆ ಶೇಂಗಾ, ಕೊತ್ತಂಬರಿ ಕಾಳು, ಎಳ್ಳು, ಒಣಮೆಣಸು, ಕಾಯಿ ಹಾಕಿ ಬಿಸಿ ಮಾಡಿಕೊಳ್ಳಿ
ನಂತರ ಇದಕ್ಕೆ ನೀರು ಹಾಕಿ ರುಬ್ಬಿಪೇಸ್ಟ್ ಮಾಡಿಕೊಳ್ಳಿ
ಕುಕ್ಕರ್ಗೆ ಎಣ್ಣೆ ಸಾಸಿವೆ ಜೀರಿಗೆ ಈರುಳ್ಳಿ ಹಾಕಿ ಬಾಡಿಸಿ
ನಂತರ ಟೊಮ್ಯಾಟೊ ಹಾಕಿ, ಅರಿಶಿಣ ಹಾಕಿದ ನಂತರ ಕ್ಯಾಪ್ಸಿಕಂ ಹಾಗೂ ಡಬಲ್ ಬೀನ್ಸ್ ಹಾಕಿ
ಉಪ್ಪು ಹಾಕಿ ಮಿಕ್ಸಿ ಮಿಶ್ರಣ ಹಾಕಿ, ನೀರು ಹಾಕಿ ಕುಕ್ಕರ್ ಕೂಗಿಸಿದ್ರೆ ಪಲ್ಯ ರೆಡಿ