ಜೋಧ್‌ಪುರದಲ್ಲಿ ಹೈ ರೆಡ್ ಅಲರ್ಟ್ ಘೋಷಣೆ: ಮನೆಗಳಿಗೆ ಮರಳುವಂತೆ ಸೂಚನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜೋಧ್‌ಪುರದಲ್ಲಿ ಹೈ ರೆಡ್ ಅಲರ್ಟ್ ಘೋಷಿಸಲಾಗಿದ್ದು. ಎಲ್ಲರೂ ತಕ್ಷಣ ತಮ್ಮ ಮನೆಗಳಿಗೆ ಮರಳುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಆದೇಶಿಸಿದ್ದಾರೆ.

ಎಲ್ಲಾ ಮಾರುಕಟ್ಟೆಗಳನ್ನು ತಕ್ಷಣ ಮುಚ್ಚುವಂತೆ ಮತ್ತು ಎಲ್ಲಾ ಚಲನವಲನಗಳನ್ನು ನಿಲ್ಲಿಸುವಂತೆಯೂ ಹೇಳಿಕೆಯಲ್ಲಿ ಆದೇಶಿಸಲಾಗಿದೆ. ತಕ್ಷಣದ ಜಾರಿಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಡಿಎಂ ತಿಳಿಸಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!