ಚೀನಾದಲ್ಲಿ ಭಾರೀ ಮಳೆಗೆ ಹೆದ್ದಾರಿ ಕುಸಿತ, 36 ಮಂದಿ ಸಾವು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚೀನಾದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಚೀನಾದ ದಕ್ಷಿಣ ಗುವಾಂಗ್‌ಡಾಂಗ್ ಪ್ರಾಂತ್ಯದಲ್ಲಿ ಹೆದ್ದಾರಿ ಕುಸಿದು ಬಿದ್ದಿದೆ.

China: Guangdong highway collapses killing at least 19 people - BBC Newsರಸ್ತೆ ಕುಸಿದು ಬಿದ್ದ ಕಾರಣದಿಂದಾಗಿ 36 ಮಂದಿ ಮೃತಪಟ್ಟಿದ್ದಾರೆ. ಹಲವಾರು ಕಾರುಗಳು ಇಳಿಜಾರಿನಲ್ಲಿ ಉರುಳಿ ಬಿದ್ದಿವೆ ಇದರಿಂದಾಗಿ ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

China Highway Collapse: At Least 24 Dead As Section of Expressway Crumbles  in Rain Hit Guangdong Province (Watch Video) | 🌎 LatestLYಈ ಹಿಂದೆ ಗುವಾಂಗ್‌ಡಾಂಗ್‌ನ ಮೀಝೌ ನಗರದಲ್ಲಿ ಹೆದ್ದಾರಿಯ 17.9-ಮೀಟರ್ ಉದ್ದದ ಭಾಗವು ಕುಸಿದಿದೆ. ಬುಧವಾರ ಮುಂಜಾನೆ 2 ಗಂಟೆ ಸುಮಾರಿಗೆ ಹೆದ್ದಾರಿಯ 17.9 ಮೀಟರ್ ಉದ್ದದ ಭಾಗವು ಕುಸಿದ ಕಾರಣ ಇದರಲ್ಲಿ 23 ವಾಹನಗಳು ಸಿಲುಕಿದ್ದವು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!