ವಿಡಿಯೊ: ಕರ್ನಾಟಕದಲ್ಲಿ ತೆರೆದುಕೊಳ್ಳುತ್ತಿದೆ ಹಿಜಾಬ್ ಬಿಕ್ಕಟ್ಟು

0
1358

ಹೊಸ ದಿಗಂತ ಡಿಜಿಟಲ್ ಡೆಸ್ಕ್

“ಶಾಲೆಯ ತನಕವೂ ನೀವು ಹಿಜಾಬ್-ಬುರ್ಖಾ ಏನಾದರೂ ಧರಿಸಿ ಬನ್ನಿ. ಆದರೆ ಕಾಲೇಜಿನ ಆವರಣ ಪ್ರವೇಶಿಸುತ್ತಿದ್ದಂತೆ ವಸ್ತ್ರಸಂಹಿತೆಗೆ ಒಳಪಡಬೇಕು” – ಇದು ಆಡಳಿತಮಂಡಳಿ ಹೇಳುತ್ತಿರುವುದು. ಇಲ್ಲ, ನಾವು ನಾವು ನಮ್ಮ ಮತ ಹೇಳಿದಂತೆ ಆಚರಿಸುತ್ತಿದ್ದೇವೆ ಎಂಬುದು ಮುಸ್ಲಿಂ ಹೆಣ್ಣುಮಕ್ಕಳ ವಾದ. ಕುಂದಾಪುರದಲ್ಲಿ ತೆರೆದುಕೊಂಡಿರುವ ಈ ಬಿಕ್ಕಟ್ಟಿನ ವಿಡಿಯೊ ತುಣುಕು ಇಲ್ಲಿದೆ..

 

LEAVE A REPLY

Please enter your comment!
Please enter your name here