CINE NEWS | ಮಲಯಾಳಂಗೂ ‘ಹೊಂಬಾಳೆ’ ಎಂಟ್ರಿ, ಎರಡೇ ತಿಂಗಳಲ್ಲಿ ಧೂಮಂ ಶೂಟ್ ಫಿನಿಶ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಲಯಾಳಂಗೂ ಹೊಂಬಾಳೆ ಫಿಲ್ಮ್ಸ್ ಎಂಟ್ರಿ ಕೊಟ್ಟಿದ್ದು, ಎರಡೇ ತಿಂಗಳಲ್ಲಿ ಧೂಮಂ ಸಿನಿಮಾ ಶೂಟ್ ಮುಗಿಸಲಾಗಿದೆ.

ಲೂಸಿಯಾ ಪವನ್ ನಿರ್ದೇಶನದಲ್ಲಿ ಸಿನಿಮಾ ಮೂಡಿಬಂದಿದ್ದು, ಫಹಾದ್ ಫಾಸಿಲ್ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಎರಡು ತಿಂಗಳಲ್ಲೇ ಶೂಟಿಂಗ್ ಮುಗಿಸಿ ಫೋಟೊವೊಂದನ್ನು ತಂಡ ಹಂಚಿಕೊಂಡಿದೆ. ಹೊಂಬಾಳೆ ಫಿಲ್ಮ್ಸ್‌ನಿಂದ ಮೂಡಿಬಂದ ಮೊದಲ ಮಲಯಾಳಂ ಸಿನಿಮಾ ಇದಾಗಿದ್ದು, ಕನ್ನಡದ ನಿರ್ದೇಶಕರೇ ಆಕ್ಷನ್ ಕಟ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!