ಸಾಮಾಗ್ರಿಗಳು
ಸಕ್ಕರೆ
ನಿಂಬೆಹುಳಿ
ಅರಿಶಿಣ
ಗೋಧಿಹಿಟ್ಟು
ಒಂದು ಪಾತ್ರೆಗೆ ನೀರು, ಸಕ್ಕರೆ, ನಿಂಬೆಹುಳಿ, ಅರಿಶಿಣ ಹಾಕಿ ಮಿಕ್ಸ್ ಮಾಡಿ
ಪಾಕದಂತಾದಾಗ ಅದನ್ನು ಒಂದು ಬೌಲ್‌ಗೆ ಹಾಕಿ
ಅದಕ್ಕೆ ಗೋಧಿಹಿಟ್ಟನ್ನು ಮಿಕ್ಸ್ ಮಾಡಿ ಒಂದು ಬಾಲ್ ರೀತಿ ತಯಾರಿಸಿ
ನಂತರ ಅದನ್ನು ಮುಖಕ್ಕೆ ರಬ್ ಮಾಡಿ, ಕೂದಲು ಇರುವ ಜಾಗದಲ್ಲಿ ವ್ಯಾಕ್ಸ್ ರೀತಿ ಹಚ್ಚಿ ತೆಗೆದರೆ ಕೂದಲು ಹೋಗುತ್ತದೆ.