HEALTH | ಮನೆಯ ಕಿಟಕಿ, ಬಾಗಿಲಿಗೂ, ಮಾನಸಿಕ ಆರೋಗ್ಯಕ್ಕೂ ಸಂಬಂಧ ಇದೆ!

ಹೇಗಿತ್ತು ನಿಮ್ಮ ಊರಿನ ಮನೆ? ದೊಡ್ಡ ಕಿಟಕಿ, ದೊಡ್ಡ ಬಾಗಿಲು, ಸುತ್ತಮುತ್ತ ಮನೆಗಳಿಲ್ಲ. ಗಾಳಿ ಬೆಳಕು ತಡೆ ಹಿಡಿಯೋರಿಲ್ಲ.

Old Window Images - Free Download on Freepikಆದರೆ ಈಗ? ಎರಡು ಫ್ಲೋರ್ ಮನೆ ಇದ್ದರೆ, ಗ್ರೌಂಡ್ ಫ್ಲೋರ್ ಮನೆಗಳಲ್ಲಿ ಗಾಳಿ ಬೆಳಕೇ ಇರೋದಿಲ್ಲ. ದಿನದ 24 ಗಂಟೆಯೂ ಲೈಟ್ ಆನ್ ಆಗಿಯೇ ಇರುತ್ತದೆ.

Let there be light! | The Forever Houseಫಸ್ಟ್ ಫ್ಲೋರ್ ಮನೆಯ ಅಕ್ಕಪಕ್ಕ ಬೇರೆ ಮನೆಗಳು ಎದ್ದರೆ ಅಲ್ಲೂ ಅಷ್ಟೆ ಗಾಳಿ ಬೆಳಕು ಸಿಗೋದಿಲ್ಲ. ಯಾವುದೇ ಮನೆಗೆ ಬಾಡಿಗೆಗೆ ಅಥವಾ ಭೋಗ್ಯಕ್ಕೆ ಹೋಗುವಾಗ ಹಗಲು ಹೊತ್ತಿನಲ್ಲೇ ಮನೆಗೆ ಭೇಟಿ ನೀಡಿ. ಅಲ್ಲಿ ಗಾಳಿ ಬೆಳಕು ಇದೆಯಾ? ಪರಿಶೀಲಿಸಿ.

Easy Ways to Make Your Home Beautiful and Happy -ಗಾಳಿ, ಬೆಳಕು ಇಲ್ಲದ ಮನೆಗಳು ನಿಮ್ಮನ್ನು ಮಾನಸಿಕವಾಗಿ ಕುಗ್ಗಿಸುತ್ತವೆ. ಕಾಲಕ್ರಮೇಣ ಉಸಿರುಗಟ್ಟಿಸುವ ವಾತಾವರಣ ಮೂಡುತ್ತದೆ. ಗಾಳಿ ಬೆಳಕಿ ಇರುವ ಮನೆಗಳು ನಿಮ್ಮ ಒತ್ತಡ ಹಾಗೂ ಆಂಕ್ಸೈಟಿ ಕಡಿಮೆ ಮಾಡುತ್ತವೆ.

This 1,100-square-foot Maharashtra home embraces simple living in a coastal  town | Architectural Digest Indiaಪಾಸಿಟಿವ್ ಬದಲಾವಣೆ ನಿಮ್ಮಲ್ಲಿ ಕಾಣುತ್ತದೆ. ಬೆಳಗಿನ ಬಿಸಿಲಿನ ಕಿರಣಗಳು ಮನೆಯೊಳಗೆ ಬಿದ್ದರೆ ಮನಸ್ಸು ಕೂಡ ಉಲ್ಲಾಸದಾಯಕವಾಗಿ ಇರುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!