SWEET DISH | ಮನೆಯಲ್ಲೇ ಮಾಡಿ ಚೋಕೋ ಲಾವಾ ಕೇಕ್, ರುಚಿಯಂತೂ ಬೆಸ್ಟಲ್ಲಿ ಬೆಸ್ಟ್!

ಸಾಮಾಗ್ರಿಗಳು
ಮೈದಾ
ಚಾಕೋಲೇಟ್
ಕೋಕೋ ಪೌಡರ್
ಬೇಕಿಂಗ್ ಪೌಡರ್
ಮೊಟ್ಟೆ
ಸಕ್ಕರೆ ಪುಡಿ

ಮಾಡುವ ವಿಧಾನ
ಮೊದಲು ಪಾತ್ರೆಗೆ ಮೈದಾ ಹಾಕಿ
ನಂತರ ಸಕ್ಕರೆ
ನಂತರ ಮೈದಾ ಹಾಕಿ
ಇದಕ್ಕೆ ಬೇಕಿಂಗ್ ಪೌಡರ್, ಕೋಕೋ ಪೌಡರ್ ಹಾಕಿ
ಮೊಟ್ಟೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ
ನಂತರ ಕಂಟೇನರ್‌ಗೆ ಮಿಶ್ರಣ ಹಾಕಿ ಮಧ್ಯದಲ್ಲಿ ಚಾಕೋಲೇಟ್ ಪೀಸ್‌ಗಳನ್ನು ಹಾಕಿ
ನಂತರ ಮೇಲೆ ಮತ್ತೆ ಸ್ವಲ್ಪ ಬ್ಯಾಟರ್ ಹಾಕಿ
ಅವನ್‌ನಲ್ಲಿ ಬೇಯಿಸಿದರೆ ಕೇಕ್ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!