ಸಾಮಾಗ್ರಿಗಳು
ಆಲೂಗಡ್ಡೆ
ಉಪ್ಪು
ಖಾರದಪುಡಿ
ಒಂದು ಸ್ಪೂನ್ ಎಣ್ಣೆ
ಮಾಡುವ ವಿಧಾನ
ಆಲೂಗಡ್ಡೆಯನ್ನು ಪುಟ್ಟದಾಗಿ ಕತ್ತರಿಸಿ
ನಂತರ ಅದನ್ನು ಟಿಶ್ಯೂ ಮೇಲೆ ಹಾಕಿ ನೀರು ತೆಗೆದುಕೊಳ್ಳಿ
ನಂತರ ಉಪ್ಪು, ಖಾರದಪುಡಿ ಹಾಗೂ ಎಣ್ಣೆ ಹಾಕಿ ಮಿಕ್ಸ್ ಮಾಡಿ
ಮೈಕ್ರೋವೇವ್ ಅಥವಾ ಏರ್ಫ್ರೈಯರ್ನಲ್ಲಿ ಹಾಕಿದ್ರೆ ಚಿಪ್ಸ್ ರೆಡಿ