SNACKS TIME | ಮನೆಯಲ್ಲೇ ಮಾಡಿ ಗಾರ್ಲಿಕ್ ಬ್ರೆಡ್, ಸಂಜೆಗೆ ಬೆಸ್ಟ್ ಸ್ನ್ಯಾಕ್ಸ್..

ಸಾಮಾಗ್ರಿಗಳು
ಆಲೀವ್ ಆಯಿಲ್ ಅಥವಾ ಬೆಣ್ಣೆ
ಬೆಳ್ಳುಳ್ಳಿ
ಆರಿಗ್ಯಾನೊ
ಚಿಲ್ಲಿಫ್ಲೇಕ್ಸ್
ಬ್ರೆಡ್

ಮಾಡುವ ವಿಧಾನ
ಎಣ್ಣೆ ಅಥವಾ ಬೆಣ್ಣೆಯಲ್ಲಿ ಬೆಳ್ಳುಳ್ಳು ಹಾಕಿ ಕುದಿಸಿ
ನಂತರ ಮೆತ್ತಗಾದ ಬೆಳ್ಳುಳ್ಳಿಗೆ ಬೆಣ್ಣೆ ಹಾಗೂ ಆರಿಗ್ಯಾನೊ, ಚಿಲ್ಲಿಫ್ಲೇಕ್ಸ್ ಹಾಕಿ
ನಂತರ ಇದಕ್ಕೆ ಬ್ರೆಡ್ ಮೇಲೆ ಸವರಿ ತವಾ ಮೇಲೆ ಬೇಯಿಸಿದರೆ ಗಾರ್ಲಿಕ್ ಬ್ರೆಡ್ ರೆಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!