ಸಾಮಾಗ್ರಿಗಳು
ಬಾಳೆಹಣ್ಣು
ಓಟ್ಸ್
ಕೋಕೋ ಪೌಡರ್
ಡ್ರೈ ಫ್ರೂಟ್ಸ್
ಮಾಡುವ ವಿಧಾನ
ಕಳಿತ ಬಾಳೆಹಣ್ಣಿಗೆ ಓಟ್ಸ್ ಹಾಗೂ ನಿಮ್ಮಿಷ್ಟದ ಡ್ರೈಫ್ರೂಟ್ಸ್ ಹಾಕಿ, ನಂತರ ಕೊಕೊ ಪೌಡರ್ ಹಾಕಿ ಪೇಸ್ಟ್ ಮಾಡಿಕೊಳ್ಳಿ
ನಂತರ ಸಣ್ಣ ಉಂಡೆ ಮಾಡಿ, ನಿಮ್ಮಿಷ್ಟದ ಡಿಸೈನ್ ಮಾಡಿ ಅವನ್‌ನಲ್ಲಿ ಬೇಯಿಸಿ ಬಿಸ್ಕೆಟ್ ತಯಾರಿಸಿ