PIZZA RECIPE | ಹೋಮ್‌ಮೇಡ್ ಪಿಝಾ, ಒಂಚೂರು ಮೈದಾ ಬಳಕೆ ಮಾಡೋದಿಲ್ಲ..

ಸಾಮಾಗ್ರಿಗಳು
ರವೆ
ಸ್ವೀಟ್‌ಕಾರ್ನ್
ಮೊಸರು
ನಿಮ್ಮಿಷ್ಟದ ತರಕಾರಿ
ಪಿಝಾ ಸಾಸ್
ಆರಿಗ್ಯಾನೊ
ಚಿಲ್ಲಿ ಫ್ಲೇಕ್ಸ್
ತುಪ್ಪ

ಮಾಡುವ ವಿಧಾನ
ಮೊದಲು ಪಾತ್ರೆಗೆ ರವೆ, ಮೊಸರು, ಉಪ್ಪು ಹಾಕಿ ನಂತರ ಸ್ವೀಟ್ ಕಾರ್ನ್ ರುಬ್ಬಿ ಆ ಮಿಶ್ರಣವನ್ನೂ ಹಾಕಿ ಮಿಕ್ಸ್ ಮಾಡಿ
ಅರ್ಧ ಗಂಟೆ ಎತ್ತಿಟ್ಟುಬಿಡಿ
ನಂತರ ಕಾದ ಹೆಂಚಿಗೆ ಈ ಮಿಶ್ರಣ ಹಾಕಿ, ತುಪ್ಪ ಹಾಕಿ ಎರಡೂ ಕಡೆ ಬೇಯಿಸಿ.
ನಂತರ ಪಿಝಾ ಸಾಸ್ ಹಾಕಿ, ನಿಮ್ಮಿಷ್ಟದ ತರಕಾರಿ ಹಾಕಿ
ನಂತರ ಆರಿಗ್ಯಾನೊ, ಚಿಲ್ಲಿ ಫ್ಲೇಕ್ಸ್ ಹಾಕಿ
ನಂತರ ಚೀಸ್ ಹಾಕಿ ಮುಚ್ಚಿಡಿ
ಐದು ನಿಮಿಷದ ನಂತರ ಓಪನ್ ಮಾಡಿ ಕತ್ತರಿಸಿ ಬಿಸಿ ಬಿಸಿ ತಿನ್ನಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!