ಸಾಮಾಗ್ರಿಗಳು
ಹಾಲು
ಓಟ್ಸ್
ಬಾಳೆಹಣ್ಣು
ಸೋಡಾಪುಡಿ
ಸ್ಟ್ರಾಬೆರಿ
ಮಾಡುವ ವಿಧಾನ
ಚೆನ್ನಾಗಿ ಕಳಿತ ಪಚ್ಚಬಾಳೆಹಣ್ಣನ್ನು ಸ್ಮಾಶ್ ಮಾಡಿ
ಇದಕ್ಕೆ ಪುಡಿ ಮಾಡಿದ ಓಟ್ಸ್ ಹಾಕಿ
ನಂತರ ಸಿಹಿ ಹೆಚ್ಚು ಬೇಕಿದ್ದರೆ ಸಕ್ಕರೆ ಹಾಕಿ
ನಂತರ ಸ್ಟ್ರಾಬೆರಿ ಹಾಕಿ ಇದನ್ನು ಹಾಲಿನ ಜೊತೆಗೆ ಗ್ರೈಂಡ್ ಮಾಡಿ
ನಂತರ ಡ್ರೈಫ್ರೂಟ್ಸ್ ಹಾಕಿ
ನಂತರ ಚಿಟಿಕೆ ಸೋಡಾ ಹಾಕಿ ಇದನ್ನು ಬೇಕ್ ಮಾಡಿ
ತಾಜಾ ಸ್ಟ್ರಾಬೆರಿ ಮೇಲೆ ಹಾಕಿದ್ರೆ ಬ್ರೌನಿ ರೆಡಿ