ಮನೆಯಲ್ಲೇ ಮಾಡಿ ಸಿಹಿಗೆಣಸು ಹೋಳಿಗೆ, ಆರೋಗ್ಯಕ್ಕೆ ಅತ್ಯಾವಶ್ಯ ಗೆಣಸು!

ಸಾಮಾಗ್ರಿಗಳು
ಬೆಲ್ಲ
ಗೆಣಸು
ಮೈದಾ
ಎಣ್ಣೆ

ಮಾಡುವ ವಿಧಾನ
ಮೊದಲು ಗೆಣಸು ಬೇಯಿಸಿ
ಅದನ್ನು ಮೆತ್ತ ಮಾಡಿ, ಬೆಲ್ಲ ಹಾಕಿ
ನಂತರ ಉಂಡೆ ಮಾಡಿಕೊಳ್ಳಿ
ಇತ್ತ ಮೈದಾಹಿಟ್ಟು ಕಲಸಿ ಎತ್ತಿಡಿ
ಈ ಉಂಡೆ ಮೈದಾ ಹಿಟ್ಟೊಳಗೆ ಹಾಕಿ, ಹೋಳಿಗೆ ತಟ್ಟಿ ಬೇಯಿಸಿ ಬಿಸಿ ಬಿಸಿ ತಿನ್ನಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!