ದಿನಭವಿಷ್ಯ| ಕೆಲಸದ ಒತ್ತಡ ಹೆಚ್ಚಿದರೂ ಸಕಾಲದಲ್ಲಿ ಅದನ್ನು ಮುಗಿಸುವಿರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಎಂದಿಗಿಂತ ಹೆಚ್ಚು ಕೆಲಸ ಮಾಡಬೇಕಾಗಬಹುದು. ಸಕಾಲದಲ್ಲಿ ಕಾರ್‍ಯ ಪೂರೈಸಲು ಅಡ್ಡಿಗಳು. ಖರ್ಚೂ ಅಧಿಕ. ನಿಮ್ಮ ಆರೋಗ್ಯಕ್ಕೂ ಹೆಚ್ಚು ಗಮನ ಕೊಡಿ.

ವೃಷಭ
ಕೆಲಸದ ಒತ್ತಡ ಹೆಚ್ಚಿದರೂ ಸಕಾಲದಲ್ಲಿ ಅದನ್ನು ಮುಗಿಸುವಿರಿ. ಕೌಟುಂಬಿಕ ವೈಮನಸ್ಸು ನಿವಾರಣೆ. ಇದರಿಂದ ಮಾನಸಿಕ ನಿರಾಳತೆ. ಆರ್ಥಿಕ ಸುಸ್ಥಿತಿ.

ಮಿಥುನ
ಕೆಲಸದಲ್ಲಿ ನಿಮ್ಮಿಂದ ತಪ್ಪು ಘಟಿಸಬಹುದು. ಎಚ್ಚರಿಕೆಯಿಂದ ಕಾರ್‍ಯ ನಿರ್ವಹಿಸಿ. ಆಹಾರ ಸೇವನೆ ಸೂಕ್ತ ಕಾಲದಲ್ಲಿರಲಿ. ಆರೋಗ್ಯ ಕಾಯ್ದುಕೊಳ್ಳಿ

ಕಟಕ
ನಿಮ್ಮ ಕೆಲಸದ ಬಗ್ಗೆ ಹೆಚ್ಚು ಗಮನ ಕೊಡಬೇಕು. ಒತ್ತಡದಿಂದಾಗಿ ತಪ್ಪುಗಳಾಗಬಹುದು.ಅದರಿಂದ ಚಿಂತೆ ಹೆಚ್ಚಬಹುದು.

ಸಿಂಹ
ವೃತ್ತಿಯಲ್ಲಿ ಶುಭದಿನ. ಎಲ್ಲರ ಗಮನ ಸೆಳೆಯುವ ಕಾರ್ಯ ಎಸಗುತ್ತೀರಿ. ಆರ್ಥಿಕ ಸ್ಥಿತಿ ಉತ್ತಮ.  ಆರೋಗ್ಯದ ಚಿಂತೆ ನಿವಾರಣೆ.

ಕನ್ಯಾ
ನಿಮ್ಮ ನಿಲುವಿನಲ್ಲಿ ಬದಲಾವಣೆ ತರುವ ಪ್ರಸಂಗ ಸಂಭವ. ವೃತ್ತಿಯಲ್ಲಿ ಏರು ಕಾಣುವಿರಿ. ಆರ್ಥಿಕ ಪ್ರಗತಿ. ಕೌಟುಂಬಿಕ ಸಹಕಾರ.

ತುಲಾ
ಉದ್ಯೋಗದಲ್ಲಿ ನಿಮಗೆ ಅನುಕೂಲಕರ ಬೆಳವಣಿಗೆ. ಆರ್ಥಿಕ ಪರಿಸ್ಥಿತಿ ಮೇಲೆ ನಿಯಂತ್ರಣ ಸಾಧಿಸುವಿರಿ. ಕೌಟುಂಬಿಕ ಸಹಕಾರ.

ವೃಶ್ಚಿಕ
ಇಂದು ಕೆಲಸಗಳು ನಿಧಾನ ಗತಿಯಲ್ಲಿ ಸಾಗುವವು. ನಿಮ್ಮಲ್ಲಿ ಆತ್ಮವಿಶ್ವಾಸದ ಕೊರತೆ ಇದೆ. ಖರ್ಚು ಅಧಿಕ. ಅಜೀರ್ಣದ ಸಮಸ್ಯೆ ಬಾಧಿಸಬಹುದು.

ಧನು
ನಿಮಗೆ ಪೂರಕ ದಿನ. ಮೇಲಧಿಕಾರಿಗಳಿಂದ ಅನಿರೀಕ್ಷಿತ ಕೊಡುಗೆ. ಆಪ್ತರ ಜತೆಗಿನ ಸಂಬಂಧ  ಇನ್ನಷ್ಟು ದೃಢ. ಮಾನಸಿಕ ಮತ್ತು ದೈಹಿಕ ಆರೋಗ್ಯ ಸ್ಥಿರ.

ಮಕರ
ಉದಾಸೀನತೆ ಬಿಟ್ಟು ಕೆಲಸ ನಿರ್ವಹಿಸಬೇಕು. ಇಲ್ಲವಾದರೆ ಎಲ್ಲರಿಂದ ಟೀಕೆ ಕೇಳುವಿರಿ. ಸಂಗಾತಿಗೆ ನಿಮ್ಮ ಭಾವನೆ ವ್ಯಕ್ತಪಡಿಸಲು
ಸೂಕ್ತ ದಿನ.

ಕುಂಭ
ಹೆಚ್ಚು ಕೆಲಸದಿಂದ ದಿನದಂತ್ಯಕ್ಕೆ ಬಸವಳಿ ಯುವಿರಿ. ಹಣಕ್ಕೆ ಸಂಬಂಧಿಸಿ ಕಷ್ಟಕ್ಕೆ ಸಿಲುಕುವಿರಿ. ಹಿತಮಿತ ಆಹಾರ ಸೇವಿಸಿ, ಆರೋಗ್ಯ ರಕ್ಷಿಸಿ.

ಮೀನ
ನಿಮ್ಮ ಕಾರ್ಯವು ಇತರರಿಂದ ಮೆಚ್ಚುಗೆ ಪಡೆಯುತ್ತದೆ. ಕುಟುಂಬ ಸದಸ್ಯರ ಜತೆ ಅನವಶ್ಯ ಜಗಳ ಕಾಯಬೇಡಿ. ಅನಿರೀಕ್ಷಿತ ಧನಲಾಭ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!