ದಿನಭವಿಷ್ಯ| ನಿಮ್ಮದಲ್ಲದ ಕಾರ್ಯದಲ್ಲಿ ಮೂಗು ತೂರಿಸಲು ಹೋಗಬೇಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ನೀವಿಂದು ಪ್ರಮುಖ ನಿರ್ಧಾರ ತಾಳಬೇಕಾದ ಅನಿವಾರ್ಯತೆ. ನಿಮ್ಮ ಮನಸ್ಸನ್ನು ಮುಕ್ತವಾಗಿ ತೆರೆದಿಡಲು ಹಿಂಜರಿಯಬೇಡಿ. ಅದರಿಂದ ನಿರಾಳತೆ.

ವೃಷಭ
ಸಂಘಟಿತ ಕಾರ್ಯ ದಿಂದ ಯಶಸ್ಸು. ಏಕಾಂಗಿಯಾಗಿ ಸಾಧಿಸಬಲ್ಲೆ ಎಂದು ಹೊರಟರೆ ಕಷ್ಟ ಪಡುವಿರಿ. ಅಹಂ ತೊರೆಯಿರಿ.

ಮಿಥುನ
ಹೊಸ ಉದ್ಯೋಗದ ಆಕರ್ಷಣೆ. ಆದರೆ ಎಲ್ಲವನ್ನು ಪರಾಮರ್ಶಿಸಿ ಮುಂದುವರಿಯಿರಿ. ದುಡುಕಿನ ನಿರ್ಧಾರ ಒಳ್ಳೆಯದಲ್ಲ.

ಕಟಕ
ಸಂಬಂಧವು ಸುಲಲಿತವಾಗಿ ಮುಂದುವರಿಯಲು ನೀವು ತಾಳ್ಮೆ ಮತ್ತು ಅನುಕಂಪದಿಂದ ವ್ಯವಹರಿಸುವುದು ಅಗತ್ಯವಾಗಿದೆ.

ಸಿಂಹ
ಹಿಡಿದ ಕಾರ್ಯ ಮೊದಲು ಪೂರೈಸಿ. ಆಮೇಲೆ ಹೊಸತಕ್ಕೆ ಹೊರಡಿ. ನಿಮ್ಮದಲ್ಲದ ಕಾರ್ಯದಲ್ಲಿ ಮೂಗು ತೂರಿಸಲು ಹೋಗಬೇಡಿ.

ಕನ್ಯಾ
ಹಣಕಾಸು ಸಮಸ್ಯೆ ಬಾಧಿಸದು. ಆದರೂ ಖರ್ಚಿನ ಮೇಲೆ ನಿಗಾ ಇರಲಿ. ಭಿನ್ನಾಭಿಪ್ರಾಯ ಉಂಟಾದಾಗ ವಾದ ಮಾಡಲು ಹೋಗಬೇಡಿ.

ತುಲಾ
ನಿಮ್ಮ ಬಹುಕಾಲದ ಆಕಾಂಕ್ಷೆ ಈಡೇರುವುದು. ಎಲ್ಲರೊಂದಿಗೆ ಬೆರೆತು ಬಾಳುವುದು ಕಲಿಯಿರಿ. ಆರೋಗ್ಯಕ್ಕೆ ಪೂರಕ ಆಹಾರ ಮಾತ್ರ ಸೇವಿಸಿ.

ವೃಶ್ಚಿಕ
ನಿಮ್ಮ ಕೆಲಸ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ಈ ಕುರಿತು ಯಾವುದೇ ಅನುಮಾನ ಇದ್ದರೆ ಅದನ್ನು ಬಿಟ್ಟುಬಿಡಿ. ವಿವಾಹಾಕಾಂಕ್ಷಿಗಳಿಗೆ ಶುಭ ಬೆಳವಣಿಗೆ.

ಧನು
ಬಿಡುವಿಲ್ಲದ ದಿನ. ನಿಮ್ಮ ಕಾರ್ಯ ಪೂರೈಸಲು ತುಸು  ಶ್ರಮ ಪಡಬೇಕಾಗು ವುದು. ಕೌಟುಂಬಿಕ ಸಹಕಾರ. ಆಹಾರದಲ್ಲಿ ಎಚ್ಚರವಿಡಿ.

ಧನು
ಬಿಡುವಿಲ್ಲದ ದಿನ. ನಿಮ್ಮ ಕಾರ್ಯ ಪೂರೈಸಲು ತುಸು  ಶ್ರಮ ಪಡಬೇಕಾಗು ವುದು. ಕೌಟುಂಬಿಕ ಸಹಕಾರ. ಆಹಾರದಲ್ಲಿ ಎಚ್ಚರವಿಡಿ.

ಮಕರ
ಈಡೇರದ ನಿರೀಕ್ಷೆ, ನಿರಾಶೆ. ನಿಮ್ಮ ಖಾಸಗಿ ಬದುಕಿನ ಬಗ್ಗೆ ಇತರರಲ್ಲಿ ಹೇಳಿಕೊಳ್ಳಬೇಡಿ. ಈ ವಿಚಾರದಲ್ಲಿ ಖಾಸಗಿತನ ಒಳ್ಳೆಯದು.

ಕುಂಭ
ನಿಮ್ಮ ಕಾರ್ಯಕ್ಕೆ ಶ್ಲಾಘನೆ ದೊರಕು  ವುದು. ಕುಟುಂಬಸ್ಥ ರೊಂದಿಗೆ ಸಮಯ ಕಳೆಯುವ ಅವಕಾಶ. ಇಂದು ವೃತ್ತಿ ಒತ್ತಡ ಮರೆಯಿರಿ.

ಮೀನ
ನಿಮಗೆ ಎದುರಾಗಿದ್ದ ಅಡ್ಡಿಗಳು ಒಂದೊಂದಾಗಿ ನಿವಾರಣೆ. ಕುಟುಂಬ ದಲ್ಲೂ ಸಾಮರಸ್ಯದ ವಾತಾವರಣ.ಸಂತೋಷ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!