ಸಾಮಾಗ್ರಿಗಳು
ಈರುಳ್ಳಿ
ಕಾಳುಮೆಣಸು
ಶುಂಠಿ
ಬೆಳ್ಳುಳ್ಳಿ
ಜೀರಿಗೆ
ಉಪ್ಪು
ಪುದೀನ
ಚಿಕನ್ ಲೆಗ್
ಮಾಡುವ ವಿಧಾನ
ಕುಕ್ಕರ್‌ಗೆ ಎಣ್ಣೆ ಹಾಕಿ ಚಿಕನ್ ಹಾಕಿ ಬಾಡಿಸಿ, ಉಪ್ಪು ಹಾಕಿ ನೀರು ಬಿಡುವವರೆಗೂ ಬಾಡಿಸಿ
ನಂತರ ಅದಕ್ಕೆ ಮಿಕ್ಸಿ ಮಾಡಿದ ಮಸಾಲಾ ಹಾಕಿ
ಮಸಾಲಾ ಹಸಿ ವಾಸನೆ ಹೋಗುವವರೆಗೂ ಸಣ್ಣ ಉರಿಯಲ್ಲಿ ಬಾಡಿಸಿ
ನಂತರ ನೀರು ಹಾಗೂ ಉಪ್ಪು ಹಾಕಿ ಎರಡು ವಿಶಲ್ ಕೂಗಿಸಿದ್ರೆ ಸೂಪ್ ರೆಡಿ