ಸಾಮಾಗ್ರಿಗಳು
ಅಕ್ಕಿ ರವೆ
ಉದ್ದಿನಬೇಳೆ
ಉಪ್ಪು
ಮಾಡುವ ವಿಧಾನ
ಮೊದಲು ಉದ್ದಿನಬೇಳೆಯನ್ನು ಹಿಂದಿನ ದಿನವೇ ನೆನಸಿ ಇಡಿ
ಮರುದಿನ ಇದಕ್ಕೆ ಅಕ್ಕಿ ರವೆ ಮಿಕ್ಸ್ ಮಾಡಿ ಎರಡು ಗಂಟೆ ಮ್ಯಾರಿನೇಟ್ ಮಾಡಿ
ನಂತರ ಬೇಕಿದ್ದಲ್ಲಿ ಒಗ್ಗರಣೆ, ಕ್ಯಾರೆಟ್ ತುರಿ ಹಾಕಬಹುದು
ಇಡ್ಲಿ ಪಾತ್ರೆಗೆ ಹಾಕಿ ಬೇಯಿಸಿ ಬಿಸಿ ಬಿಸಿ ಸಾಂಬಾರ್ ಜೊತೆ ಇಡ್ಲಿ ತಿನ್ನಿ