ಸಾಮಾಗ್ರಿಗಳು
ಸ್ವೀಟ್ ಕಾರ್ನ್
ಹಸಿಮೆಣಸು
ಈರುಳ್ಳಿ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಟೊಮ್ಯಾಟೊ
ಚಕ್ಕೆ, ಏಲಕ್ಕಿ
ಅಕ್ಕಿ
ಉಪ್ಪು
ಗರಂ ಮಸಾಲಾ
ಮಾಡುವ ವಿಧಾನ
ಮೊದಲು ಕುಕ್ಕರ್ಗೆ ಬೆಣ್ಣೆ, ಚಕ್ಕೆ ಲವಂಗ ಹಾಕಿ
ನಂತರ ಹಸಿಮೆಣಸು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಈರುಳ್ಳಿ ಹಾಕಿ ಮಿಕ್ಸ್ ಮಾಡಿ
ನಂತರ ಟೊಮ್ಯಾಟೊ ಹಾಕಿ ನಂತರ ಉಪ್ಪು, ಗರಂ ಮಸಾಲಾ ಹಾಗೂ ಅರಿಶಿಣ ಹಾಕಿ
ನಂತರ ಅಕ್ಕಿ ಹಾಕಿ
ನಂತರ ನೀರು ಹಾಕಿ ಮೂರು ವಿಶಲ್ ಕೂಗಿಸಿ ತಿನ್ನಿ