September 8, 2026
Tuesday, September 8, 2026
spot_img

ಹಬ್ಬಕ್ಕೆ ಸ್ಪೆಷಲ್‌ ಶೇಂಗಾ ಕೊಬ್ಬರಿ ಉಂಡೆ ತಿಂದಿಲ್ಲ ಅಂದ್ರೆ ಹೇಗೆ? ಸಿಂಪಲ್‌ ರೆಸಿಪಿ ಇಲ್ಲಿದೆ

ಸಾಮಾಗ್ರಿಗಳು

ಶೇಂಗಾ
ಬೆಲ್ಲ
ಕಡ್ಲೆಪುಡಿ
ಕೊಬ್ಬರಿ
ಏಲಕ್ಕಿ ಪುಡಿ
ಹಾಲು

ಮಾಡುವ ವಿಧಾನ

ಮೊದಲು ಬಾಣಲೆಗೆ ಶೇಂಗಾ ಹಾಕಿ ಹುರಿದುಕೊಳ್ಳಿ, ಆನಂತರ ಅದನ್ನು ತಣ್ಣಗಾಗಲು ಬಿಡಿ

ನಂತರ ಸ್ವಲ್ಪ ಹುರಿಗಡ್ಲೆಯನ್ನು ಹುರಿದು ನುಣ್ಣಗೆ ಪುಡಿಮಾಡಿಕೊಳ್ಳಿ

ನಂತರ ಇದನ್ನು ದೊಡ್ಡ ಬೌಲ್‌ಗೆ ಹಾಕಿ, ಹುರಿದು ಶೇಂಗಾವನ್ನು ತರಿತರಿಯಾಗಿ ರುಬ್ಬಿ ಹಾಕಿ, ಜೊತೆಗೆ ಏಲಕ್ಕಿ ಪುಡಿ ಹಾಕಿ

ನಂತರ ಒಂದೆರಡು ಸ್ಪೂನ್‌ ಹಾಲು, ಕೊಬ್ಬರಿ ತುರಿ ಹಾಕಿ ಮಿಕ್ಸ್‌ ಮಾಡಿ

ನಂತರ ಬೆಲ್ಲದ ಪಾನಕವನ್ನು ಹಾಕುತ್ತಾ ಮಿಕ್ಸ್‌ ಮಾಡಿ. ಉಂಡೆ ಕಟ್ಟಿದ್ರೆ ಶೇಂಗಾ ಉಂಡೆ ರೆಡಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !