ಸಾಮಾಗ್ರಿಗಳು
ಗೋಧಿಹಿಟ್ಟು
ಉಪ್ಪು
ಸ್ಟಫಿಂಗ್‌ಗೆ
ಬೆಳ್ಳುಳ್ಳಿ
ತರಕಾರಿಗಳು
ಉಪ್ಪು, ಗರಂ ಮಸಾಲಾ
ಸೋಯಾ ಸಾಸ್
ಮಾಡುವ ವಿಧಾನ
ಮೊದಲು ಗೋಧಿಹಿಟ್ಟಿಗೆ ಉಪ್ಪು ಹಾಕಿ ಲಟ್ಟಿಸಿ ಇಡಿ
ನಂತರ ಬಾಣಲೆಗೆ ಹೆಚ್ಚಿದ ಬೆಳ್ಳುಳ್ಳಿ, ತರಕಾರಿ, ಈರುಳ್ಳಿ ಹಾಕಿ ಮಿಕ್ಸ್ ಮಾಡಿ
ಇದಕ್ಕೆ ಉಪ್ಪು, ಸೋಯಾಸಾಸ್ ಬೇಕಿದ್ದಲ್ಲಿ ಮಸಾಲಾ ಹಾಕಿಕೊಳ್ಳಿ
ನಂತರ ಇದನ್ನು ಪುಟಾಣಿ ಚಪಾತಿ ಒಳಗಿಟ್ಟು ಬೇಕಾದ ಶೇಪ್ ನೀಡಿ
ನಂತರ ಇಡ್ಲಿ ಪಾತ್ರೆಯಲ್ಲಿಟ್ಟು ಬೇಯಿಸಿ, ಶೆಸ್ವಾನ್ ಚಟ್ನಿಯೊಂದಿಗೆ ಆನಂದಿಸಿ