ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಅಮೂಲ್ಯ ಅವಳಿ ಮಕ್ಕಳಿಗೆ ಇಂದು ಜನ್ಮದಿನದ ಸಂಭ್ರಮ.
ಈಗಷ್ಟೇ ಮಕ್ಕಳು ಜಗತ್ತಿಗೆ ಕಾಲಿಟ್ಟಿದ್ದಾರೆ ಎನಿಸಿದ್ದು, ಒಂದು ವರ್ಷ ಕಳೆದೇ ಹೋಗಿದೆ ಎಂದು ಅಮೂಲ್ಯ ಹೇಳಿಕೊಂಡಿದ್ದಾರೆ.
ಹ್ಯಾಪಿ ಬರ್ತ್‌ಡೇ ಟು ಮೈ ಸನ್‌ಶೈನ್ಸ್ ನೀವಿಬ್ಬರೂ ನನ್ನ ಹೃದಯದಲ್ಲಿ ದೊಡ್ಡ ಜಾಗ ಪಡೆದಿದ್ದೀರಿ, ಮನೆಯಲ್ಲಿ ಸಂಭ್ರಮ ತುಂಬಿದೆ. ಅಥರ್ವ್, ಆಧವ್ ನಿಮ್ಮಿಂದ ನನ್ನ ಲೈಫ್ ಇನ್ನೂ ಬ್ಯೂಟಿಫುಲ್ ಆಗಿದೆ ಎಂದು ಭಾವನಾತ್ಮಕ ಪೋಸ್ಟ್ ಒಂದನ್ನು ಮಾಡಿದ್ದಾರೆ.