ಕೈ ಬೆರಳುಗಳಲ್ಲಿ ನಮ್ಮ ಪರ್ಸನಾಲಿಟಿ ಹೇಗಿದೆ ಎಂದು ಹೇಳಬಹುದಂತೆ. ಯಾವ ರೀತಿ ನೋಡಿ..
ನಿಮ್ಮ ಕೈಬೆರಳುಗಳನ್ನು ಜೋಡಿಸಿ, ನಿಮ್ಮ ಬೆರಳುಗಳು ಜೋಡಿಸಿದಾಗ ಮೇಲೆ ನಮೂದಿಸಿದ ಇಮೇಜ್ ‘ಎ’ ರೀತಿ ಇದ್ದರೆ ನೀವು ನೋಡಲು ಆಕರ್ಷಕವಾಗಿ ಇರುತ್ತೀರಿ. ಎಲ್ಲರ ಜತೆ ಈಸಿಯಾಗಿ ಮಿಂಗಲ್ ಆಗುತ್ತೀರಿ. ನಿಮಗೆ ಸಿಟ್ಟು ಜಾಸ್ತಿ, ಸದಾ ರಿಸ್ಕ್ ತೆಗೆದುಕೊಳ್ಳಲು ಬಯಸುತ್ತೀರಿ. ಇವರು ಹೆಚ್ಚು ಹಣ ಸಂಪಾದಿಸುತ್ತಾರೆ.
ನಿಮ್ಮ ಬೆರಳುಗಳು ಇಮೇಜ್ ‘ಬಿ’ ರೀತಿ ಇದ್ದರೆ
ಇವರು ಸಿಕ್ಕಾಪಟ್ಟೆ ಕಾನ್ಫಿಡೆಂಟ್, ಸ್ವಲ್ಪ ಆಡಿಕೊಳ್ಳುವ ಬುದ್ಧಿ. ಇವರಿಗೆ ಯಾರೂ ಡಿಸ್ಟರ್ಬ್ ಮಾಡೋದು ಇಲ್ಲ. ಒಂಟಿಯಾಗಿರೋಕೆ ಇಷ್ಟಪಡ್ತಾರೆ. ಪ್ರೀತಿ ವಿಷಯದಲ್ಲಿ ಮೊದಲು ಮುಂದೆ ಹೋಗೋದಿಲ್ಲ. ಹೋದಮೇಲೆ ನಿಯತ್ತಿನಿಂದ ಪ್ರೀತಿಸುತ್ತಾರೆ.
ನಿಮ್ಮ ಬೆರೆಳುಗಳು ಇಮೇಜ್ ‘ಸಿ’ ರೀತಿ ಇದ್ದರೆ..
ಇವರು ಧ್ಯಾನದ ಮೇಲೆ ಆಸಕ್ತಿ ಉಳ್ಳವರು. ಅಧ್ಯಾತ್ಮ ಇಷ್ಟ. ಜನರನ್ನು ಕಂಡರೆ ಅತೀವ ಪ್ರೀತಿ, ಯಾವಾಗಲೂ ತಾಳ್ಮೆಯಿಂದ ಇರುತ್ತಾರೆ. ಈಸಿ ಜೀವನ ನಡೆಸುತ್ತಾರೆ. ಆರ್ಗನೈಸ್ಡ್ ಜೀವನ ಇಷ್ಟ.