ದಿನಕ್ಕೊಂದು ಮೊಟ್ಟೆ ತಿನ್ನಬೇಕು, ಇದರಿಂದ ಆರೋಗ್ಯಕ್ಕೆ ಸಾಕಷ್ಟು ಲಾಭ ಇದೆ, ಅಲ್ಲದೇ ಎಣ್ಣೆಯಲ್ಲಿ ರೋಸ್ಟ್ ಮಾಡುವುದಕ್ಕಿಂತಲೂ ಮೊಟ್ಟೆಯನ್ನು ಬೇಯಿಸಿ ತಿಂದರೆ ಲಾಭ ಹೆಚ್ಚು. ನೀರಿಗೆ ಮೊಟ್ಟೆ ಹಾಕಿ ಸರಿಯಾಗಿ ೧೦ ನಿಮಿಷದವರೆಗೆ ಬೇಯಿಸಿದರೆ ಮೊಟ್ಟೆ ಸಂಪೂರ್ಣವಾಗಿ ಬೆಂದಿರುತ್ತದೆ.
- ಮೊಟ್ಟೆಯಲ್ಲಿ ನ್ಯೂಟ್ರಿಯಂಟ್ಸ್ ಹೇರಳವಾಗಿ ಇರುತ್ತದೆ
- ಮೆದುಳಿನ ಬೆಳವಣಿಗೆಗೆ ಮೊಟ್ಟೆ ಸಹಕಾರಿ
- ಹೃದಯಕ್ಕೆ ಮೊಟ್ಟೆ ಪ್ರಿಯವಾದ್ದು
- ಸೆಲ್ ರಿಪೇರಿ ಹಾಗೂ ಸೆಲ್ಗಳ ಬೆಳವಣಿಗೆಗೆ ಸಹಾಯ ಮಾಡುತ್ತವೆ.
- ಪ್ರೋಟೀನ್ ದೇಹಕ್ಕೆ ಸೇರಿಸಲು ಮೊಟ್ಟೆ ಬೆಸ್ಟ್ ಆಪ್ಷನ್
- ಕಣ್ಣು, ಮಸಲ್ಗಳ ಆರೋಗ್ಯಕ್ಕೆ ಮೊಟ್ಟೆ ಉತ್ತಮ
- ತೂಕ ಉಳಿಕೆಗೆ ಸಹಾಯ
- ಗುಡ್ ಕೊಲೆಸ್ಟ್ರಾಲ್ ತಯಾರು ಮಾಡುತ್ತದೆ.
- ಮೊಟ್ಟೆ ತಿನ್ನುವವರಲ್ಲಿ ಸ್ಟ್ರೋಕ್ ಆಗುವ ಸಾಧ್ಯತೆ ಕಡಿಮೆ