Saturday, October 1, 2022

Latest Posts

ಇದು ಮೃಣಾಲ್ ಠಾಕೂರ್ ಕಾಲ, ಸೀತಾ ರಾಮಂ ನಂತರ ನಟಿ ಪಡೆಯುತ್ತಿರೋ ಸಂಭಾವನೆ ಎಷ್ಟು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ತೆಲುಗಿನ ಸೀತಾ ರಾಮಂ ಸೂಪರ್ ಹಿಟ್ ಆಗಿದೆ, ಥಿಯೇಟರ್‌ಗಳಲ್ಲಿ ಧೂಳೆಬ್ಬಿಸಿದ ಸಿನಿಮಾ ಒಟಿಟಿಯಲ್ಲಿಯೂ ಸದ್ದು ಮಾಡಿದೆ. ಈ ಸಿನಿಮಾ ಮೂಲಕ ನಟಿ ಮೃಣಾಲ್ ಠಾಕೂರ್ ಕೂಡ ಬಹುಬೇಡಿಕೆ ನಟಿಯರ ಸಾಲಿಗೆ ಸೇರಿದ್ದಾರೆ.

Mrunal Thakur: I Love How There Is No Discrimination On OTTಈ ಹಿಂದೆ ಕುಂಕುಮ್ ಭಾಗ್ಯ ಎನ್ನುವ ಸೀರಿಯಲ್‌ನಿಂದ ಫೀಲ್ಡ್‌ಗೆ ಎಂಟ್ರಿ ಕೊಟ್ಟ ಮೃಣಾಲ್ ಸೂಪರ್ 30 ಹಾಗೂ ಜೆರ್ಸಿಯಂತ ಉತ್ತಮ ಸಿನಿಮಾಗಳನ್ನು ನೀಡಿದ್ರು. ಇದೀಗ ಸೀತಾ ರಾಮಂನಲ್ಲಿ ಮೃಣಾಲ್ ಪಾತ್ರ ಹಾಗೂ ಅಭಿನಯಕ್ಕೆ ಜನ ಮಾರು ಹೋಗಿದ್ದಾರೆ.

Mrunal Thakur: I never choose films thinking I will be a starಇದೇ ಕಾರಣಕ್ಕೆ ಮೃಣಾಲ್ ತನ್ನ ಸಂಭಾವನೆಯನ್ನು ಎರಡು ಕೋಟಿ ರೂ.ಗೆ ಏರಿಸಿದ್ದಾರಂತೆ. ಆದರೂ ನಿರ್ದೇಶಕರು ಮೃಣಾಲ್ ನಟನೆಗೆ ಬೇಡಿಕೆ ಇಟ್ಟಿದ್ದು, ಸಾಲು ಸಾಲು ಸಿನಿಮಾಗಳನ್ನು ಮೃಣಾಲ್ ಒಪ್ಪಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!