ತಲೆಸ್ನಾನದ ಬಗ್ಗೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ನಂಬಿಕೆ ಇದೆ, ಕೆಲವರು ವಾರಕ್ಕೊಮ್ಮೆ ತಲೆಸ್ನಾನ ಮಾಡಿದರೆ ಹಲವರು ಪ್ರತಿದಿನವೂ ತಲೆಸ್ನಾನ ಮಾಡುತ್ತಾರೆ. ಇದರ ಬಗ್ಗೆ ಡೀಟೇಲ್ಸ್ ಇಲ್ಲಿದೆ..
ಕೂದಲಿನ ಬುಡವನ್ನು ವಾರಕ್ಕೆ ಎರಡು ಬಾರಿ ನೆನೆಸಿದರೆ ಸಾಕು, ಹೆಚ್ಚೆಂದರೆ ಮೂರು ಬಾರಿ ತಲೆಸ್ನಾನ ಮಾಡಿ. ದಿನವೂ ತಲೆಸ್ನಾನ ಬೇಡ.
ಇನ್ನು ಕಂಡೀಷನರ್ ಪ್ರತಿ ಬಾರಿ ತಲೆಗೆ ನೀರು ಹಾಕಿದಾಗ ಬೇಡ ಇದು ಕೂಡ ವಾರಕ್ಕೆ ಎರಡು ಬಾರಿ ಸಾಕು. ಇನ್ನು ಕೂದಲ ಬುಡಕ್ಕೆ ಕಂಡೀಷನರ್ ತಾಗಬಾರದು.
ತಲೆಸ್ನಾನದ ನಂತರ ಕೂದಲನ್ನು ಹಿಂಡಿ ಕಂಡೀಷನರ್ ಹಚ್ಚಿ ಮೂರು ನಿಮಿಷ ಬಿಟ್ಟು ತಲೆಸ್ನಾನ ಮಾಡಿ.