ಈರುಳ್ಳಿಯಿಂದ ನಿಮ್ಮ ಅಡುಗೆ ಮನೆಯ ಪಾತ್ರೆಗಳು ಕ್ಲೀನ್‌ ಆಗುತ್ತೆ! ಹೇಗೆ ಗೊತ್ತಾ?

ಕಿಚನ್‌ ಟಿಪ್:‌

  • ಈರುಳ್ಳಿಯಿಂದ ಚಾಕು, ಕತ್ತರಿ ಉಜ್ಜಿ ತೊಳೆಯುವುದರಿಂದ ಬೇಗ ತುಕ್ಕು ಹಿಡಿಯೋದಿಲ್ಲ.
  • ಗ್ಯಾಸ್‌ ಸ್ಟವ್‌ ಅನ್ನು ಸಲೀಸಾಗಿ ಸ್ವಚ್ಛ ಮಾಡಬಹುದು.
  • ತಳ ಸುಟ್ಟ ಪಾತ್ರೆಯನ್ನು ಕ್ಲೀನ್‌ ಮಾಡಬಹುದು.
  • ಪಾತ್ರೆಯಲ್ಲಿನ ಕೆಟ್ಟ ವಾಸನೆ ಹೋಗಿಸುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!