Whatsappನಲ್ಲಿ ವಾಯ್ಸ್ ರೆಕಾರ್ಡ್ ಕಳುಹಿಸುವ ಮುನ್ನ ಕೇಳೋದು ಹೇಗೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾಮಾನ್ಯವಾಗಿ ವಾಟ್ಸ್ ಆಪ್ ನಲ್ಲಿ ಯಾರಿಗಾದರೂ ವಾಯ್ಸ್ ರೆಕಾರ್ಡ್ ಕಳುಹಿಸಬೇಕು ಅಂದರೆ ಒಂದೇ ಶಾಟ್ ನಲ್ಲಿ ರೆಕಾರ್ಡ್ ಮಾಡಬೇಕಾಗುತ್ತೆ. ಮಧ್ಯದಲ್ಲಿ ಏನು ತಪ್ಪಾಗಿದೆ ಅನ್ನೋದನ್ನ ತಿಳಿಯೋಕೆ ಆಗದೆ ಎಷ್ಟೋ ಸಲ ಪೇಚಿಗೆ ಸಿಲುಕಿಕೊಂಡಿದ್ದರು.
• ಮೊದಲಿಗೆ ವಾಟ್ಸ್ ಆಪ್ ಚಾಟ್ ಓಪನ್ ಮಾಡಿ.
• ನಂತರ ಅಲ್ಲಿ ಮೈಕ್ರೋಫೋನ್ ಆಪ್ಷನ್ ಮೇಲೆ ಲಾಂಗ್ ಪ್ರೆಸ್ ಮಾಡಿ ಇಡಿ.
• ಬಳಿಕ ನಿಮಗೆ ಎಲ್ಲಾದರೂ ತಪ್ಪಾಗಿದೆ ಅಥವಾ ಮತ್ತೆ ವಾಯ್ಸ್ ಕೇಳಿಸಿಕೊಳ್ಳಬೇಕೆಂದರೆ ಹೋಲ್ಡ್ ಮಾಡಿರುವ ಬಟನ್ ಅನ್ನು ಮೇಲಕ್ಕೆ ಸ್ವೈಪ್ ಮಾಡಿ.
• ಅಂದರೆ ಲಾಕ್ ಆಗುತ್ತದೆ. ಅಲ್ಲಿ ನಿಮ್ಮ ಮಾತುಗಳು ಮತ್ತೆ ಪಾಸ್ ಹಾಗೂ ಪ್ಲೇ ಮಾಡಿ ಕೇಳಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!