CHILD CARE | ಮಕ್ಕಳಲ್ಲಿ ಕ್ರಿಯೇಟಿವಿಟಿ ಹೆಚ್ಚಿಸೋದು ಹೇಗೆ?

ನನ್ನ ಮಗ ತುಂಬಾ ಕ್ರಿಯೇಟಿವ್, ಏನು ಕೊಟ್ರೂ ಅದರಲ್ಲಿ ಸೋಲೋ ಮಾತೇ ಇಲ್ಲ, ಅವನು ಸೋತರೂ ಅವನ ಕ್ರಿಯೇಟಿವಿಟಿ ಇರುತ್ತದೆ. ನಮಗೆ ಗೊತ್ತಿಲ್ಲದ ಕೆಲವು ವಿಷಯಗಳನ್ನು ಸುಲಭವಾಗಿ ಪರಿಹರಿಸುತ್ತಾರೆ. ಇಷ್ಟೊಂದು ಕ್ರಿಯೇಟಿವ್ ಮಕ್ಕಳು ಹೇಗೆ ಆಲೋಚನೆ ಮಾಡ್ತಾರೆ? ಮಕ್ಕಳ ಬಾಲ್ಯವೇ ಅವರನ್ನು ಕ್ರಿಯೇಟಿವ್ ವ್ಯಕ್ತಿಯನ್ನಾಗಿ ಮಾಡೋದು.. ನಿಮ್ಮ ಮಕ್ಕಳು ಇನ್ನಷ್ಟು ಕ್ರಿಯೇಟಿವ್ ಆಗಲಿ ಎಂದು ಬಯಸಿದರೆ ಈ ರೀತಿ ಅವರನ್ನು ಬೆಳೆಸಿ..

ಮಕ್ಕಳಿಗೆ ಸಣ್ಣ ಪುಟ್ಟ ಚಾಯ್ಸ್ ಕೊಡಿ, ಇಂದು ಏನು ತಿಂತೀಯಾ? ಎಲ್ಲಿಗೆ ಹೋಗೋಣ, ಯಾವ ಬೆಡ್‌ಶೀಟ್ ಬೇಕು, ಯಾವ ಬಟ್ಟೆ ಹಾಕ್ತೀಯಾ? ಹೀಗೆ ಇದು ಅವರಿಗೆ ಆಲೋಚನೆ ಮಾಡುವಂತೆ ಮಾಡುತ್ತದೆ.

Dressing Toddlersಮೊಬೈಲ್ ಹಾಗೂ ನೀವು ಇಬ್ಬರೂ ಸ್ವಲ್ಪ ಸಮಯ ಮಕ್ಕಳಿಂದ ದೂರ ಇರಿ. ಏನು ಮಾಡಬೇಕು ಎಂದು ಸದಾ ನೀವು ಹೇಳೋದು, ಅಥವಾ ಮೊಬೈಲ್ ನೋಡಿ ತಿಳಿದುಕೋ ಎಂದರೆ ಅವರು ಉಗುರು ಕತ್ತರಿಸೋಕೂ ಗೂಗಲ್ ಮಾಡ್ತಾರೆ.

When Do Babies Stand On Their Own And How To Encourage Themಇಮ್ಯಾಜಿನೇಷನ್ ಬೆಳೆಯುವಂಥ ಸನ್ನಿವೇಶಗಳನ್ನು ತಂದೊಡ್ಡಿ, ಪುಸ್ತಕ ಓದೋದು, ಬಣ್ಣ ಹಚ್ಚೋದು, ಚಿತ್ರ ಬರೆಯೋದು ಇವಕ್ಕೆ ಹೆಚ್ಚಿನ ಒತ್ತು ನೀಡಿ.

Best Books for Babies: American Academy of Pediatrics Reading Study | Timeಮಕ್ಕಳು ಏನೇನೋ ಸಿಲ್ಲಿ ಐಡಿಯಾಗಳನ್ನು ಮಾಡ್ತಾರೆ, ಅದು ನಿಮಗೆ ಸಿಲ್ಲಿ ಆದರೆ ಅವರಿಗೆ ದೊಡ್ಡ ವಿಷಯ, ರೌಂಡ್ ಪೈಪ್‌ನ್ನು ಟೆಲಿಸ್ಕೋಪ್ ಆಗಿ ಬಳಸಬಹುದು, ರಿಮೋಟ್‌ನ್ನು ಫೋನ್ ಆಗಿ ಬಳಸುವುದು ಹೀಗೆ..

Cutest Baby Talking On The Phone - Funny Baby Videos - YouTubeಮಕ್ಕಳನ್ನು ಪ್ರಶ್ನೆ ಮಾಡಿ, ನಮಗೆ ರೆಕ್ಕೆ ಇದ್ದರೆ ಏನಾಗುತ್ತಿತ್ತು? ರೂಮ್‌ನ್ನು ಫಾಸ್ಟ್ ಆಗಿ ಹೇಗೆ ಕ್ಲೀನ್ ಮಾಡೋದು? ನೀರು ಚಲ್ಲದಂತೆ ಗಿಡಕ್ಕೆ ನೀರು ಹೇಗೆ ಹಾಕೋದು? ನೀವೇ ಉತ್ತರ ಕೊಡಬೇಡಿ, ಅವರು ಉತ್ತರ ನೀಡಲಿ.

Questions to Ask Before Having a Baby - Parenting Topics You Need to  Discuss With Your Partnerಮಕ್ಕಳ ಜೊತೆ ಆಟ ಆಡಿ, ನೀವು ವೀಕ್ ಆಗಿ ಅವರನ್ನು ಗೆಲ್ಲಿಸಲು ಆಡಬೇಕೆಂದಿಲ್ಲ. ನಿಮ್ಮ ಪಾಡಿಗೆ ನೀವು ಆಡಿ, ಆಟವನ್ನು ಬೇರೆ ದೃಷ್ಟಿಯಿಂದ ನೋಡೋಕೆ ಇವರಿಗೆ ಸಹಾಯ ಆಗುತ್ತದೆ.

Dad's involvement with baby early on associated with boost in mental  development | Imperial News | Imperial College Londonಮಕ್ಕಳು ಎದ್ದು, ಬಿದ್ದು ಮಾಡ್ತಾರೆ. ಗಲೀಜೇ ಆಗದ ಹಾಗೆ ಆಟ ಆಡು ಅನ್ನೋಕೆ ಆಗತ್ತಾ? ನೀವು ಪ್ರಿಪೇರ್ ಆಗಿ.

16,200+ Dirty Baby Stock Photos, Pictures & Royalty-Free Images - iStock | Dirty  baby hands, Dirty baby clothes

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!