ಸಾಮಾಗ್ರಿಗಳು
ದ್ರಾಕ್ಷಿ
ಗೋಡಂಬಿ
ಬಾದಾಮಿ
ವಾಲ್‌ನಟ್
ಪಿಸ್ತಾ
ಅಂಜೂರ
ಉತ್ತುತ್ತೆ
ಬೆಲ್ಲ
ಕೊಬ್ಬರಿ ತುರಿ
ಮಾಡುವ ವಿಧಾನ
ಎಲ್ಲಾ ಡ್ರೈ ಫ್ರೂಟ್ಸ್‌ಗಳನ್ನು ಸ್ವಲ್ಪ ಬಿಸಿ ಮಾಡಿಕೊಳ್ಳಿ
ತಣ್ಣಗಾದ ನಂತರ ಇದನ್ನು ಪುಡಿ ಮಾಡಿ ಇಟ್ಟುಕೊಳ್ಳಿ
ನಂತರ ಕೊಬ್ಬರಿ ತುರಿ ತುಪ್ಪದಲ್ಲಿ ಬಿಸಿ ಮಾಡಿ, ಹುರಿಯಿರಿ
ನಂತರ ಇದಕ್ಕೆ ಡ್ರೈ ಫ್ರುಟ್ಸ್ ಪುಡಿ ಮಿಶ್ರಣ ಹಾಕಿ.
ಇತ್ತ ಬೆಲ್ಲದ ಪಾಕ ಮಾಡಿಟ್ಟುಕೊಂಡು, ಅದನ್ನು ಈ ಮಿಶ್ರಣದ ಮೇಲೆ ಹರಡಿ ಉಂಡೆ ಕಟ್ಟಿದರೆ ಲಡ್ಡು ರೆಡಿ